ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಋತು ଶବ୍ଦର ଅର୍ଥ ଏବଂ ଉଦାହରଣ ।

ಋತು   ನಾಮಪದ

ଅର୍ଥ : ಪ್ರಾಕೃತಿಕ ಅವಶ್ಯಕತೆಯ ಅನುಸಾರ ವರ್ಷದ ಎರಡು-ಎರಡು ತಿಂಗಳುಗಳಿಗೆ ಬದಲಾಗುವ ವಾತಾವರಣ - ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಮತ್ತು ಶಿಶಿರ ಆರು ಋತುಗಳು

ଉଦାହରଣ : ಋತುಗಳ ಪರಿವರ್ತನೆ ಪ್ರಕೃತಿಯ ನಿಮಯ.


ଅନ୍ୟ ଭାଷାରେ ଅନୁବାଦ :

प्राकृतिक अवस्थाओं के अनुसार वर्ष के दो-दो महीने के छह विभाग जो ये हैं - वसंत, ग्रीष्म, वर्षा, शरद, हेमंत और शिशिर।

ऋतु परिवर्तन प्रकृति का नियम है।
ऋतु, मौसम, मौसिम, रितु, रुत, समा, समाँ, समां

One of the natural periods into which the year is divided by the equinoxes and solstices or atmospheric conditions.

The regular sequence of the seasons.
season, time of year

ଅର୍ଥ : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ

ଉଦାହରଣ : ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.

ସମକକ୍ଷ : ಕಾಲ, ಸುಗ್ಗಿ


ଅନ୍ୟ ଭାଷାରେ ଅନୁବାଦ :

प्राप्ति आदि का उपयुक्त समय ( विशेषतः वृक्षों की फलत आदि के विचार से )।

अभी आम का मौसम आया कहाँ हैं।
मौसम, मौसिम

ಋತು   ಗುಣವಾಚಕ

ଅର୍ଥ : ಋತು ಅಥವಾ ಋತುವಿಗೆ ಸಂಬಂಧಿಸಿದ

ଉଦାହରଣ : ಬೇಸಿಗೆ ನಂತರ ಮಳೆಗಾಲದ ಋತು ಬರುತ್ತದೆ.

ସମକକ୍ଷ : ಋತುವಿನ, ಋತುವಿನಂತ, ಋತುವಿನಂತಹ, ತಿತಿ, ತಿತಿಯ, ತಿತಿಯಂತ, ತಿತಿಯಂತಹ


ଅନ୍ୟ ଭାଷାରେ ଅନୁବାଦ :

मौसम या ऋतु संबंधी।

गर्मी के बाद बरसात की मौसमी हवाएँ बहुत खुशनुमा होती हैं।
आर्त्तव, मौसमी

Occurring at or dependent on a particular season.

Seasonal labor.
A seasonal rise in unemployment.
seasonal