ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಋಣವಾಗಿ ଶବ୍ଦର ଅର୍ଥ ଏବଂ ଉଦାହରଣ ।

ಋಣವಾಗಿ   ಗುಣವಾಚಕ

ଅର୍ଥ : ಕೆಲಸ ಮುಗಿದ ನಂತರ ಹಿಂದಿರುಗಿಸುವುದಾಗಿ ವಚನ ನೀಡಿ ತರಿಸಿಕೊಂಡಿರುವ ಹಣ

ଉଦାହରଣ : ನಾನು ನಿಮ್ಮಿಂದ ಸಾಲವಾಗಿ ಪಡೆದ ಹಣವನ್ನು ಹಿಂದಿರುಗಿಸಲು ಬಂದಿದ್ದೇನೆ.

ସମକକ୍ଷ : ಸಾಲವಾಗಿ


ଅନ୍ୟ ଭାଷାରେ ଅନୁବାଦ :

काम हो जाने के बाद लौटाने का वचन देकर, माँगकर लाया हुआ।

मैं आपका उधार का पैसा लौटाने आई हूँ।
उधार का, उधारी का

ଅର୍ଥ : ಯಾರೋ ಒಬ್ಬರ ಬಳಿ ಬಾಕಿ ಇರುವ ಕಾರಣ ಮತ್ತೊಬ್ಬರಿಂದ ಹಣ ದ್ರವ್ಯ ಮುಂತಾದವುಗಳನ್ನು ಪಡೆಯುವುದು

ଉଦାହରଣ : ನೀವು ಸಲಾವಾಗಿ ಪಡೆದಿರುವ ಹಣವನ್ನು ಈವರೆಗೂ ಹಿಂದಿರುಗಿಸಿಲ್ಲ.

ସମକକ୍ଷ : ಋಣವಾಗಿ ಪಡೆದ, ಋಣವಾಗಿ ಪಡೆದಂತ, ಋಣವಾಗಿ ಪಡೆದಂತಹ, ಸಲಾವಾಗಿ, ಸಲಾವಾಗಿ ಪಡೆದ, ಸಲಾವಾಗಿ ಪಡೆದಂತ, ಸಲಾವಾಗಿ ಪಡೆದಂತಹ


ଅନ୍ୟ ଭାଷାରେ ଅନୁବାଦ :

जो बाकी होने के कारण किसी से पाना हो या लिया जाना हो।

आपने मुझे अभी तक आदेय धन नहीं दिया।
आदाय, आदायाद, आदेय