ଅର୍ଥ : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ
ଉଦାହରଣ :
ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.
ସମକକ୍ଷ : ಆಧಾರವಾಗಿ ಬಳಸು, ಆಶ್ರಯಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ
ଉଦାହରଣ :
ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.
ଅନ୍ୟ ଭାଷାରେ ଅନୁବାଦ :
The upper side of the thighs of a seated person.
He picked up the little girl and plopped her down in his lap.