ଅର୍ଥ : ಎಲೆಗಳನ್ನು ಜೋಡಿಸಿಕೊಂಡು ದುಂಡಾಕಾರದಲ್ಲಿ ಮಾಡಿರುವ ತಟ್ಟೆಯ ಮೇಲೆ ತಿನ್ನುವ ಮುಂತಾದ ವಸ್ತುಗಳನ್ನು ಇಡುತ್ತಾರೆ
ଉଦାହରଣ :
ಸಮಾರಂಭದಲ್ಲಿ ಎಲ್ಲಾ ಆಗಂತುಕರು ಸಾಲಾಗಿ ಕುಳಿತುಕೊಂಡು ಊಟದೆಲೆಯಲ್ಲಿ ಊಟ ಮಾಡುತ್ತಿದ್ದರು.
ସମକକ୍ଷ : ಊಟದ ಎಲೆ, ಮುತ್ತುಗದ ಎಲೆ
ଅନ୍ୟ ଭାଷାରେ ଅନୁବାଦ :