ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಷ್ಣ ଶବ୍ଦର ଅର୍ଥ ଏବଂ ଉଦାହରଣ ।

ಉಷ್ಣ   ನಾಮಪದ

ଅର୍ଥ : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

ଉଦାହରଣ : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

ସମକକ୍ଷ : ಉಷ್ಣತೆ, ಕಾವು, ತಾಪ, ಬಿಸಿ


ଅନ୍ୟ ଭାଷାରେ ଅନୁବାଦ :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

ଅର୍ଥ : ಅತಿಯಾದ ಬಿಸಿಯಿಂದಾಗಿ

ଉଦାହରଣ : ಅವನು ಬಿಸಿಲಿನ ಕಾವಿಗೆ ತತ್ತಿರಿಸಿ ಹೋದ.

ସମକକ୍ଷ : ಕಾವು, ತಾಪ, ಬಿಸುಪು


ଅନ୍ୟ ଭାଷାରେ ଅନୁବାଦ :

एक प्रकार का रोग जिसमें शरीर में जलन महसूस होती है और कभी-कभी शरीर पर दाने भी निकल जाते हैं।

वह उष्माघात से परेशान है।
उष्माघात, गरमी, गर्मी

The sensation caused by heat energy.

heat, warmth

ଅର୍ଥ : ಚಿಕ್ಕ ಕೀಟಗಳು ತುಂಬಾ ಬಿಸಿಲಿದ್ದ ಕಾರಣ ಹುಟ್ಟಿಕೊಳ್ಳುತ್ತವೆ

ଉଦାହରଣ : ತಿಗಣೆ, ಸೊಳ್ಳೆ ಮುಂತಾದವುಗಳು ಉಷ್ಣ ಜೀವಿಗಳು.

ସମକକ୍ଷ : ಉಷ್ಣ ಜೀವಿಗಳು


ଅନ୍ୟ ଭାଷାରେ ଅନୁବାଦ :

छोटे कीड़े जो अत्यधिक गर्मी के कारण पैदा होते हैं।

खटमल, मच्छर आदि उष्मज हैं।
उखमज, उष्मज, उष्मज जीव

ଅର୍ଥ : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ

ଉଦାହରଣ : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.

ସମକକ୍ଷ : ಉಷ್ಣತೆ, ಕಾವು, ಝಳ, ತಾಪ, ತಾಪಮಾನ, ಧಗೆ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ


ଅନ୍ୟ ଭାଷାରେ ଅନୁବାଦ :

उष्ण या गर्म होने की अवस्था या भाव।

ग्रीष्मकाल में गर्मी बढ़ जाती है।
अनुताप, आतप, उष्णता, गरमाहट, गरमी, गर्माहट, गर्मी, चंड, जहल, झर, तपन, तपिश, ताप, ताब, ताव

The presence of heat.

heat, high temperature, hotness

ଅର୍ଥ : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು

ଉଦାହରଣ : ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.

ସମକକ୍ଷ : ಕಾವು, ತಾಪ, ತಾಪಮಾನ, ಶಾಖ


ଅନ୍ୟ ଭାଷାରେ ଅନୁବାଦ :

किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।

गर्मी के दिनों में तापमान बढ़ जाता है।
तापमान

The degree of hotness or coldness of a body or environment (corresponding to its molecular activity).

temperature

ಉಷ್ಣ   ಗುಣವಾಚಕ

ଅର୍ଥ : ಸೇವಿಸಿದ ನಂತರ ದೇಹದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುವಂತಹ, ಹಣ್ಣು, ಧಾನ್ಯ ಇತರೆ ಆಹಾರ ಪದಾರ್ಥಗಳು ಮತ್ತು ಔಷಧಿಗಳು

ଉଦାହରଣ : ಜಾಕಾಯಿ, ಮೆಣಸಿನಕಾಯಿ, ಲವಂಗ, ಪತ್ರೆ, ಮಾವಿನ ಹಣ್ಣು, ಪರಂಗಿ ಹಣ್ಣು ಮೊದಲಾದವುಗಳು ಉಷ್ಣ ಪದಾರ್ಥಗಳು.


ଅନ୍ୟ ଭାଷାରେ ଅନୁବାଦ :

जो शरीर के अंदर पहुँचकर उष्णता या ताप उत्पन्न करता हो या जिसकी तासीर या प्रभाव तापकारक हो (औषध या खाद्य पदार्थ)।

जायफल, मिर्च, लौंग, तेजपत्ता आदि गरम मसाले हैं।
उष्ण, गरम, गर्म