ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಳಿ ଶବ୍ଦର ଅର୍ଥ ଏବଂ ଉଦାହରଣ ।

ಉಳಿ   ನಾಮಪದ

ଅର୍ଥ : ಒಂದು ತರಹದ ಚೂಪಾದ ಉಳಿ ಸ್ವಲ್ಪ ತೆಳಕ್ಕೆ ಇರುವುದು

ଉଦାହରଣ : ಮರಗೆಲಸದವನು ಉಳಿಯಿಂದ ಮರವನ್ನು ಹೆರೆಯುತ್ತಿದ್ದಾನೆ.

ସମକକ୍ଷ : ಚಾಣ


ଅନ୍ୟ ଭାଷାରେ ଅନୁବାଦ :

एक तरह की धारदार छेनी जो थोड़ी पतली होती है।

मजदूर टाँकी से शिलाखंड के टुकड़े कर रहा है।
टाँकी, टांकी

ଅର୍ଥ : ಕಲ್ಲು ಮುಂತಾದವುಗಳನ್ನು ಕುಟ್ಟಲು ಲೋಹದಿಂದ ಮಾಡಿರುವ ಒಂದು ಸಾದನವನ್ನು ಬಳಸುವರು

ଉଦାହରଣ : ಮರಗೆಲಸದವನು ಉಳಿ ಮತ್ತು ಸುತ್ತಿಗೆಯಿಂದ ಮರವನ್ನು ಹೆರೆಯುತ್ತಿದ್ದನೆ.


ଅନ୍ୟ ଭାଷାରେ ଅନୁବାଦ :

पत्थर आदि काटने का लोहे का एक हस्तोपकरण।

लुहार छेनी और हथौड़ी से सिल छिन रहा है।
छेनी, तक्षणी, पत्रपरशु

An edge tool with a flat steel blade with a cutting edge.

chisel

ಉಳಿ   ಕ್ರಿಯಾಪದ

ଅର୍ଥ : ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು

ଉଦାହରଣ : ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ.

ସମକକ୍ଷ : ಬದುಕು


ଅନ୍ୟ ଭାଷାରେ ଅନୁବାଦ :

दोष, विपत्ति आदि से रक्षित, दूर या अलग रहना या इनमें न पड़ना।

रोहित कैंसर की बीमारी से मरते-मरते बचा।
उबरना, बचना

Continue in existence after (an adversity, etc.).

He survived the cancer against all odds.
come through, make it, pull round, pull through, survive

ଅର୍ଥ : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ

ଉଦାହରଣ : ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.

ସମକକ୍ଷ : ನಿಂತು ಹೋಗು, ನಿಲ್ಲು


ଅନ୍ୟ ଭାଷାରେ ଅନୁବାଦ :

बाकी बचना।

कई बार रगड़कर धोने के बावज़ूद यह दाग रह गया।
रहना

Stay behind.

The smell stayed in the room.
The hostility remained long after they made up.
persist, remain, stay

ଅର୍ଥ : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ

ଉଦାହରଣ : ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.

ସମକକ୍ଷ : ನಿಲ್ಲು, ಮಿಕ್ಕು


ଅନ୍ୟ ଭାଷାରେ ଅନୁବାଦ :

कोई चालू काम बंद हो जाना या रुक जाना।

बिजली चली जाने के कारण थोड़ा काम रह गया।
रहना

Stop from happening or developing.

Block his election.
Halt the process.
block, halt, kibosh, stop

ଅର୍ଥ : ದೂರ ಅಥವಾ ಬೇರೆಯಾಗಿರುವುದು

ଉଦାହରଣ : ನಾನು ಕೆಟ್ಟ ಸಂಗತಿಗಳಿಂದ ದೂರವಿರುತ್ತೇನೆ.

ସମକକ୍ଷ : ತಪ್ಪಿಸಿಕೊಳ್ಳು, ದೂರವಿರು, ಲಿಪ್ತನಾಗಿರು


ଅନ୍ୟ ଭାଷାରେ ଅନୁବାଦ :

दूर या अलग रहना।

मैं बुरी संगति से बचता हूँ।
बचना

Avoid and stay away from deliberately. Stay clear of.

eschew, shun