ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಲ್ಲೇಖಿತ ଶବ୍ଦର ଅର୍ଥ ଏବଂ ଉଦାହରଣ ।

ಉಲ್ಲೇಖಿತ   ನಾಮಪದ

ଅର୍ଥ : ಪ್ರಸ್ತುತ ಪಡಿಸುವ ಕ್ರಿಯೆ

ଉଦାହରଣ : ನಾಟಕದ ಪ್ರಸ್ತುತೀಕರಣ ಚೆನ್ನಾಗಿತ್ತು.

ସମକକ୍ଷ : ಉಲ್ಲೇಖೀಕರಣ, ಪ್ರಸ್ತುತೀಕರಣ


ଅନ୍ୟ ଭାଷାରେ ଅନୁବାଦ :

प्रस्तुत करने की क्रिया।

नाटक का प्रस्तुतिकरण अच्छा था।
प्रस्तुतिकरण

A visual representation of something.

display, presentation

ಉಲ್ಲೇಖಿತ   ಗುಣವಾಚಕ

ଅର୍ଥ : ಯಾವುದೇ ಬರಹದಲ್ಲಿ ಮೊದಲು ಬಂದ ಅಂಶವನ್ನು ಮುಂದಿನ ಭಾಗದ ಬರಹದಲ್ಲಿ ಮತ್ತೆ ಹೇಳುವ ಇಲ್ಲವೇ ನೆನಪುತರುವ ಪ್ರಕ್ರಿಯೆಗೆ ಸಂಬಂಧಿಸಿದ

ଉଦାହରଣ : ಉಲ್ಲೇಖಿತ ಘಟನೆ ಇದುವರೆಗೂ ಅತೀ ಹೆಚ್ಚಿನ ಪ್ರತಿಸ್ಪಂದನೆಯನ್ನು ತಂದಿದೆ.

ସମକକ୍ଷ : ಉಲ್ಲೇಖಿಸಿದ, ಉಲ್ಲೇಖಿಸಿದಂತ, ಉಲ್ಲೇಖಿಸಿದಂತಹ, ಪೂರ್ವೋಕ್ತ, ಮುಂಚೆ ತಿಳಿಸಿದ, ಮುಂಚೆ ತಿಳಿಸಿದಂತ, ಮುಂಚೆ ತಿಳಿಸಿದಂತಹ, ಮುಂಚೆ ಹೇಳಿದ, ಮುಂಚೆ ಹೇಳಿದಂತ, ಮುಂಚೆ ಹೇಳಿದಂತಹ, ಮೇಲೆ ತಿಳಿಸಿದ, ಮೇಲೆ ತಿಳಿಸಿದಂತ, ಮೇಲೆ ತಿಳಿಸಿದಂತಹ, ಮೇಲೆ ಹೇಳಿದ, ಮೇಲೆ ಹೇಳಿದಂತ, ಮೇಲೆ ಹೇಳಿದಂತಹ


ଅନ୍ୟ ଭାଷାରେ ଅନୁବାଦ :

जिसका उल्लेख ऊपर या पहले हो चुका हो।

उपर्युक्त दोहा रामचरित मानस से अवतरित है।
उपरिलिखित, उपरोक्त, उपर्युक्त, उल्लिखित, ऊपर लिखा, पूर्वोक्त

Mentioned or named earlier in the same text.

above-mentioned, above-named