ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಲ್ಕೆ ଶବ୍ଦର ଅର୍ଥ ଏବଂ ଉଦାହରଣ ।

ಉಲ್ಕೆ   ನಾಮಪದ

ଅର୍ଥ : ಕುದುರೆಗೆ ಬಾಲದಲ್ಲಿ ಆವರ್ತವಿರುತ್ತದೆ

ଉଦାହରଣ : ಕುದುರೆಯ ಓಟದಲ್ಲಿ ಒಂದು ಕಪ್ಪು ಧೂಮಕೇತು ಪ್ರಥಮವಾಗಿ ಬಂದಿತು.

ସମକକ୍ଷ : ಧೂಮಕೇತು, ಬಾಲಚಿಕ್ಕಿ


ଅନ୍ୟ ଭାଷାରେ ଅନୁବାଦ :

वह घोड़ा जिसकी पूँछ में भँवरी हो।

घुड़दौड़ में एक काला धूमकेतु प्रथम आया।
धूमकेतु

ଅର୍ଥ : ಭೂಮಿಯ ಮೇಲೆ ಬಿದಂತಹ ಉಲ್ಕೆ ಕಲ್ಲಿನ ರೂಪದಲ್ಲಿರುತ್ತದೆ

ଉଦାହରଣ : ಕೆಲವು ಸಲ ರಾತ್ರಿಯಲ್ಲಿ ಆಕಾಶದಿಂದ ಪೃಥ್ವಿಯ ಮೇಲೆ ಬೀಳುವ ಅಗ್ನಿಪಿಂಡಗಳನ್ನು ನಾವು ನೋಡಬಹುದು.

ସମକକ୍ଷ : ಅಗ್ನಿಪಿಂಡ, ಉಲ್ಕಾ ಖಂಡ, ಉಲ್ಕಾ-ಖಂಡ, ಉಲ್ಕಾಖಂಡ, ಜ್ವಾಲೆ, ತಾರೆ


ଅନ୍ୟ ଭାଷାରେ ଅନୁବାଦ :

गिरी हुई उल्का जो पत्थर के रूप में होती है।

वैज्ञानिक उल्काश्म का परीक्षण कर रहे हैं।
उल्काखंड, उल्काखण्ड, उल्काश्म, तारकाभाश्म, तारकाश्म, ताराश्म

Stony or metallic object that is the remains of a meteoroid that has reached the earth's surface.

meteorite

ଅର୍ଥ : ಒಂದು ಸೌರಮಂಡಲದ ವಸ್ತು ಕಲ್ಲು, ಧೂಳು, ಮಂಜುಗಳಿಂದ ಮಾಡಿರುವಂತಹ ಒಂದು ಖಂಡವಾಗುತ್ತದೆ ಮತ್ತು ಅದು ಗ್ರಹಗಳಿಗೆ ಸಮಾನವಾಗಿ ಸೂರ್ಯನನ್ನು ಪ್ರದಕ್ಷಿಣೆಯಾಗುತ್ತದೆ

ଉଦାହରଣ : ಧೂಮಕೇತು ಆಗಾಗ ಕಾಣಿಸಿಕೊಳ್ಳುತ್ತವೆ.

ସମକକ୍ଷ : ಅಗ್ನಿ, ಧೂಮಕೇತು, ಬಾಲಚಿಕ್ಕಿ, ಬಾಲವುಳ್ಳನಕ್ಷತ್ರ


ଅନ୍ୟ ଭାଷାରେ ଅନୁବାଦ :

एक सौरमण्डलीय वस्तु जो पत्थर, धूल, बर्फ़ और गैस का बना एक छोटा खंड होता है और यह ग्रहों के समान सूर्य की परिक्रमा करता है।

धूमकेतु कभी-कभी दिखाई देता है।
आहिक, केतु, दुमतारा, धूम, धूमकेतु, पुच्छल तारा, पुच्छलतारा, विकेश, शिखी

(astronomy) a relatively small extraterrestrial body consisting of a frozen mass that travels around the sun in a highly elliptical orbit.

comet

ଅର୍ଥ : ಒಂದು ಪ್ರಕಾರದ ಹೊಳೆಯುವ ಗುಂಡು ಒಮ್ಮೊಮ್ಮೆ ರಾತ್ರಿ ವೇಳೆಯ ಆಕಾಶದಲ್ಲಿ ಇಲ್ಲಿ-ಅಲ್ಲಿ ಹೋಗುವುದು ಅಥವಾ ಭೂಮಿಯ ಮೇಲೆ ಬೀಳುವಂತೆ ಕಾಣುವುದು

ଉଦାହରଣ : ಶ್ಯಾಮನು ಉಲ್ಕೆಗಳ ಬಗೆಗೆ ಅಧ್ಯಾಯನ ಮಾಡುತ್ತಿದ್ದಾನೆ.

ସମକକ୍ଷ : ನಕ್ಷತ್ರ


ଅନ୍ୟ ଭାଷାରେ ଅନୁବାଦ :

एक प्रकार के चमकीले पिंड जो कभी-कभी रात को आकाश में इधर-उधर जाते या पृथ्वी पर गिरते हुए दिखाई देते हैं।

श्याम खगोलविज्ञान के अंतर्गत उल्का का अध्ययन कर रहा है।
उल्का, उल्कापिंड, टूटता तारा, तारका, तारकाभ, लूक

(astronomy) any of the small solid extraterrestrial bodies that hits the earth's atmosphere.

meteor, meteoroid