ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉರುಳು ଶବ୍ଦର ଅର୍ଥ ଏବଂ ଉଦାହରଣ ।

ಉರುಳು   ನಾಮಪದ

ଅର୍ଥ : ಹೊರಳಾಡುವ ಕ್ರಿಯೆ ಅಥವಾ ಭಾವ

ଉଦାହରଣ : ಮಕ್ಕಳಿಗೆ ಮಣ್ಣಿನ ಮೇಲೆ ಹೊರಳಾಡುವುದು ತುಂಬಾ ಇಷ್ಟ.

ସମକକ୍ଷ : ಅಡ್ಡಾಗು, ಮಗ್ಗಲಾಗು, ಮಲಗು, ಹೊರಳಾಡು, ಹೊರಳು


ଅନ୍ୟ ଭାଷାରେ ଅନୁବାଦ :

लोटने की क्रिया या भाव।

बच्चों को मिट्टी में लोटना अच्छा लगता है।
अवलुंठन, अवलुण्ठन, लोट, लोटना

ಉರುಳು   ಕ್ರಿಯಾಪದ

ଅର୍ଥ : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು

ଉଦାହରଣ : ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.

ସମକକ୍ଷ : ಒದ್ದಾಡು, ಹೊರಳಾಡು, ಹೊರಳು


ଅନ୍ୟ ଭାଷାରେ ଅନୁବାଦ :

भूमि या किसी आधार पर चित्त या पट होते हुए इधर-उधर होना।

अपनी ज़िद्द पूरी कराने के लिए बच्चे अक़सर ज़मीन पर लोटते हैं।
लोटना

Roll around.

Pigs were wallowing in the mud.
wallow, welter

ଅର୍ଥ : ಮೇಲೆ-ಕೆಳಗೆ ತಿರುಗುತ್ತ ಬೀಳುವ ಕ್ರಿಯೆ

ଉଦାହରଣ : ಕೈಯಿಂದ ಬಿದ್ದಂತಹ ಚೆಂಡು ಭೂಮಿಯ ಮೇಲೆ ಬಿದ್ದು ಉರುಳಿ ಹೋಯಿತು.

ସମକକ୍ଷ : ಜಾರು, ಮುಗ್ಗರಿಸಿ ಬೀಳು


ଅନ୍ୟ ଭାଷାରେ ଅନୁବାଦ :

बराबर नीचे-ऊपर चक्कर खाते हुए गिरना।

हाथ से छूटते ही गेंद ज़मीन पर लुढ़कने लगी।
ढनमनाना, ढुलकना, ढुलना, लुढ़कना

Roll (a ball).

bowl