ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉರುಳಿಸು ଶବ୍ଦର ଅର୍ଥ ଏବଂ ଉଦାହରଣ ।

ಉರುಳಿಸು   ಕ್ರಿಯಾಪದ

ଅର୍ଥ : ಉರುಳಿಸುವ ಕೆಲಸವನ್ನು ಮಾಡುವುದು

ଉଦାହରଣ : ಅವನು ಮಗುವಿನ ಚೆಂಡನ್ನು ಉರುಳಿಸುತ್ತಿದ್ದಾನೆ.

ସମକକ୍ଷ : ಹೊರಳಿಸು


ଅନ୍ୟ ଭାଷାରେ ଅନୁବାଦ :

लुढ़काने का काम कराना।

वह बच्चे से गेंद लुढ़कवा रहा है।
ढुलवाना, लुढ़कवाना

ଅର୍ଥ : ಯಾವುದೋ ಒಂದನ್ನು ಬಿಡುವುದು ಅಥವಾ ನೂಕುವುದರ ಮುಖಾಂತರ ಅದನ್ನು ಸ್ವಲ್ಪ ದೂರದವರೆಗೆ ತಳ್ಳುವ ಕ್ರಿಯೆ

ଉଦାହରଣ : ಎಣ್ಣೆ ತುಂಬಿರುವ ಡ್ರಮ್ ನನ್ನು ಟ್ರಕ್ ನಿಂದ ಕೆಳಗಿಳಿಸುವುದಕ್ಕಾಗಿ ರಾಮು ಅದನ್ನು ಉರುಳಿಸಿದನು.

ସମକକ୍ଷ : ಕೆಡಹು, ಜಾರುವಂತೆ ನೂಕು, ಹೊರಳಿಸು


ଅନ୍ୟ ଭାଷାରେ ଅନୁବାଦ :

इस प्रकार छोड़ना या धकेलना कि चक्कर खाते हुए कुछ दूर चला जाए।

तेल से भरे ड्रम को ट्रक से उतारने के लिए रामू ने उसे लुढ़काया।
ढुलकाना, ढुलाना, रोलना, लुढ़काना

Move by turning over or rotating.

The child rolled down the hill.
Turn over on your left side.
roll, turn over