ଅର୍ଥ : ನೀರು ಮತ್ತು ನೆಲ ಇವೆರಡರ ಮೇಲೂ ವಾಸಮಾಡುವಂತಹ
ଉଦାହରଣ :
ಕಪ್ಪೆ ಒಂದು ಉಭಯವಾಸಿ ಪ್ರಾಣಿ.
ସମକକ୍ଷ : ಉಭಯಚರ, ಉಭಯಚರವಾದ, ಉಭಯಚರವಾದಂತಹ, ಉಭಯವಾಸಿ, ಉಭಯವಾಸಿಯಾದ, ಉಭಯವಾಸಿಯಾದಂತ, ಉಭಯವಾಸಿಯಾದಂತಹ
ଅନ୍ୟ ଭାଷାରେ ଅନୁବାଦ :
Operating or living on land and in water.
Amphibious vehicles.