ଅର୍ଥ : ಉಪ್ಪಾಗುವ ಸ್ಥಿತಿ ಅಥವಾ ಲವಣದ ಭಾವ ಅಥವಾ ಧರ್ಮ
ଉଦାହରଣ :
ಸಮುದ್ರದ ನೀರಿನಲ್ಲಿ ತುಂಬಾ ಉಪ್ಪು ಇರುವುದು.
ସମକକ୍ଷ : ಲವಣ
ଅନ୍ୟ ଭାଷାରେ ଅନୁବାଦ :
ଅର୍ଥ : ರಾಜಾಸ್ಥಾನದಲ್ಲಿರುವ ಸರೋವರದಲ್ಲಿ ದೊರೆಯುವ ಒಂದು ತರಹದ ಉಪ್ಪು
ଉଦାହରଣ :
ಅವನು ಮಾರುಕಟ್ಟೆಯಲ್ಲಿ ಒಂದು ಕೇಜಿ ಉಪ್ಪನ್ನು ಖರೀದಿಸಿದ.
ସମକକ୍ଷ : ಲವಣ
ଅନ୍ୟ ଭାଷାରେ ଅନୁବାଦ :
White crystalline form of especially sodium chloride used to season and preserve food.
common salt, salt, table saltଅର୍ଥ : ಕ್ಷಾರವಿರುವ ಮೊಣ್ಣು ಮೈದಾನದಲ್ಲಿ ಕಾಣಸಿಗುವುದು
ଉଦାହରଣ :
ಹಳ್ಳಿಯಲ್ಲಿ ಕೆಲವರು ಲವಣನ್ನು ಬಟ್ಟೆ ಒಗೆಯಲು ಬಳಸುತ್ತಾರೆ.
ସମକକ୍ଷ : ಲವಣ
ଅନ୍ୟ ଭାଷାରେ ଅନୁବାଦ :
खार मिली वह मिट्टी जो ऊसर मैदान में पायी जाती है।
ग्रामीण क्षेत्रों में कुछ लोग रेह का उपयोग कपड़े धोने के लिए करते हैं।ଅର୍ଥ : ಕ್ಷಾರದೊಡನೆ ಆಮ್ಲವು ಒಂದು ಲೋಹ ಅಥವಾ ಲೋಹದಂಥ ರ್ಯಾಡಿಕಲ್ಲನ್ನು ಸ್ಥಳಾಂತರಿಸುವುದನ್ನು ಒಳಗೊಂಡಂತೆ, ರಾಸಾಯನಿಕ ಕ್ರಿಯೆಯುಂಟುಮಾಡುವುದರಿಂದ ರೂಪುಗೊಳ್ಳುವ ರಾಸಾಯನಿಕ ಸಂಯುಕ್ತ
ଉଦାହରଣ :
ಸೋಡ ಒಂದು ಲವಣವಾಗಿದೆ.
ସମକକ୍ଷ : ಲವಣ
ଅନ୍ୟ ଭାଷାରେ ଅନୁବାଦ :
A compound formed by replacing hydrogen in an acid by a metal (or a radical that acts like a metal).
saltଅର୍ଥ : ಭೋಜನ ಪದಾರ್ಥದಲ್ಲಿ ವಿಶೇಷವಾಗಿ ಸ್ವಾದ ಹೆಚ್ಚಿಸಲು ಸ್ವಲ್ಪ ಪ್ರಮಾಣದಲ್ಲಿ ಹಾಕಲಾಗುವ ಒಂದು ಕ್ಷಾರ ಪದಾರ್ಥ
ଉଦାହରଣ :
ಉಪ್ಪು ಆಹಾರವನ್ನು ರುಚಿಕರವಾಗಿ ಮಾಡುವುದು
ସମକକ୍ଷ : ಲವಣ
ଅନ୍ୟ ଭାଷାରେ ଅନୁବାଦ :
White crystalline form of especially sodium chloride used to season and preserve food.
common salt, salt, table salt