ଅର୍ଥ : ಯಾರನ್ನಾದರು ತುಚ್ಚ ಅಥವಾ ಗಣನೆಯಲ್ಲಿಡದೆ ಅವರ ಕಡೆ ಧ್ಯಾನವನ್ನು ನೀಡದಿರುವುದು
ଉଦାହରଣ :
ಅವರು ಸಮಾರೋಪದಲ್ಲಿ ನನ್ನನ್ನು ಉಪೇಕ್ಷೆ ಮಾಡಿದರು.
ସମକକ୍ଷ : ಅಲಕ್ಷಿಸು, ಅಲಕ್ಷ್ಯ ಮಾಡು, ಉಪೇಕ್ಷಿಸು, ತಿರಸ್ಕರಿಸು, ತಿರಸ್ಕಾರ ಮಾಡು
ଅନ୍ୟ ଭାଷାରେ ଅନୁବାଦ :
किसी को तुच्छ या नगण्य समझकर उसकी ओर ध्यान न देना।
उसने समारोह में मेरी उपेक्षा की।