ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪೇಕ್ಷೆ ଶବ୍ଦର ଅର୍ଥ ଏବଂ ଉଦାହରଣ ।

ಉಪೇಕ್ಷೆ   ನಾಮಪದ

ଅର୍ଥ : ಯಾವುದೇ ವಸ್ತು ಸಂಗತಿಯ ಬಗ್ಗೆ ಲಕ್ಷ್ಯವನ್ನು ವಹಿಸದೆ ಇರುವುದು

ଉଦାହରଣ : ಎಲ್ಲವನ್ನು ನಿರ್ಲಕ್ಷ ಮಾಡುವ ಮನುಷ್ಯ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾನೆ.

ସମକକ୍ଷ : ಗಮನಿಸದಿರುವಿಕೆ, ನಿರ್ಲಕ್ಷ


ଅନ୍ୟ ଭାଷାରେ ଅନୁବାଦ :

किसी वस्तु, बात आदि पर विचार न करने की क्रिया या भाव।

अविचारण से मनुष्य कठिनाई में फँस जाता है।
अचिंतन, अविचारण

The trait of forgetting or ignoring your responsibilities.

heedlessness, inadvertence, inadvertency, unmindfulness

ଅର୍ଥ : ಲಕ್ಷ್ಯವನ್ನು ನೀಡದಿರುವ ಕ್ರಿಯೆ

ଉଦାହରଣ : ದಿನ ಪ್ರತಿದಿನ ಮರ-ಗಿಡಗಳ ಬಗ್ಗೆ ನಾವು ಉಪೇಕ್ಷೆ ಮಾಡುಬಾರದು.

ସମକକ୍ଷ : ಉದಾಸೀನ, ಗಮನ ಹೀನತೆ


ଅନ୍ୟ ଭାଷାରେ ଅନୁବାଦ :

Lack of attention and due care.

disregard, neglect

ଅର୍ଥ : ಯಾವುದೇ ವಿಷಯ ಅಥವಾ ಸಂಗತಿಯ ಬಗೆಗೆ ಆಸಕ್ತಿಯನ್ನು ಕುತೂಹಲವನ್ನು ತೋರದೆ ಇರುವುದು ಅಥವಾ ಬೇಕಂತಲೇ ಹಾಗೆ ಮಾಡುವುದು

ଉଦାହରଣ : ಅವನು ಜೀವನ ಪೂರ್ತಿ ಉಪೇಕ್ಷೆಗೊಳಲಾಗದ ಅಥವಾ ಅಲಕ್ಷ್ಯದ ಜನರ ಸೇವೆಯಲ್ಲಿಯೇ ಕಳೆದನು.

ସମକକ୍ଷ : ಅಲಕ್ಷ್ಯ, ಕಡೆಗಣಿಸುವಿಕೆ


ଅନ୍ୟ ଭାଷାରେ ଅନୁବାଦ :

वह व्यक्ति जिसकी उपेक्षा की गई हो या जिस पर ध्यान न दिया गया हो।

वे जीवनभर गरीबों तथा उपेक्षितों की सेवा में लगे रहे।
अवगणित, उपेक्षित

ಉಪೇಕ್ಷೆ   ಗುಣವಾಚಕ

ଅର୍ଥ : ಜ್ಞಾನ ಅಥವಾ ಆದೇಶವನ್ನು ಕೇಳದಂತಹ

ଉଦାହରଣ : ತಿರಸ್ಕಾರದ ಕರ್ಮಚಾರಿಗಳನ್ನು ಬಿಟ್ಟು ಬಿಡಲಾಯಿತು.

ସମକକ୍ଷ : ಅನಾದರ, ಅನಾದರಣವಾದ, ಅನಾದರಣವಾದಂತ, ಅನಾದರಣವಾದಂತಹ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅವಹೇಳನ, ಅವಹೇಳನಂತ, ಅವಹೇಳನಂತಹ, ಅವಹೇಳನಕರ, ಅವಹೇಳನಕರವಾದ, ಅವಹೇಳನಕರವಾದಂತ, ಅವಹೇಳನಕರವಾದಂತಹ, ಅವಹೇಳನದ, ಅವಹೇಳನದಂತ, ಅವಹೇಳನದಂತಹ, ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ತಿರಸ್ಕಾರ, ತಿರಸ್ಕಾರದ, ತಿರಸ್ಕಾರದಂತ, ತಿರಸ್ಕಾರದಂತಹ


ଅନ୍ୟ ଭାଷାରେ ଅନୁବାଦ :

आज्ञा या हुक्म न मानने वाला।

अवज्ञाकारी कर्मचारियों को निलम्बित किया जाएगा।
अनाज्ञाकारी, अवज्ञाकारी

Not obeying or complying with commands of those in authority.

Disobedient children.
disobedient