ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪಾಸಕ ଶବ୍ଦର ଅର୍ଥ ଏବଂ ଉଦାହରଣ ।

ಉಪಾಸಕ   ನಾಮಪದ

ଅର୍ଥ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

ଉଦାହରଣ : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

ସମକକ୍ଷ : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


ଅନ୍ୟ ଭାଷାରେ ଅନୁବାଦ :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

ଅର୍ଥ : ಯಾವುದೇ ತೀರ್ಥ ಕ್ಷೇತ್ರ ಅಥವಾ ದೇವಾಲಯದಲ್ಲಿ ಜನರಿಗೆ ದೇವರ ದರ್ಶನ ಅಥವಾ ಪೂಜೆ-ಪ್ರವಚನ ಮಾಡಿಸುವ ಪೂಜಾರಿ

ଉଦାହରଣ : ಬನಾರಸ್ಸಿನಲ್ಲಿ ನದಿಯ ತಟದಲ್ಲಿ ಪೂಜಾರಿಗಳು ನಡೆಯುತ್ತಿರುವುದು ಅಥವಾ ಕುಳಿತುಕೊಂಡಿರುವುದನ್ನು ನೋಡಬಹುದು.

ସମକକ୍ଷ : ಅರ್ಚಕ, ಪರೋಹಿತ, ಪೂಕಲ, ಪೂಜಾರಿ, ಪೂಜೆ ಮಾಡುವವನು, ಯಾಜಕ


ଅନ୍ୟ ଭାଷାରେ ଅନୁବାଦ :

किसी तीर्थ या मंदिर में लोगों को देवदर्शन या पूजा-पाठ करानेवाला पंडित।

बनारस में पंडे घाटों पर घूमते या बैठे हुए नजर आ ही जाते हैं।
तीर्थक, तीर्थिक, पंडा

ଅର୍ଥ : ದೇವರನ್ನು ಭಕ್ತಿಯಿಂದ ಆರಾಧಿಸುವವ

ଉଦାହରଣ : ಅವನು ಹನುಮಂತನ ಭಕ್ತ

ସମକକ୍ଷ : ಆರಾದಕ, ಔಪಾಸಕ, ಪೂಜಾರಿ, ಭಕ್ತ, ಸೇವಕ


ଅନ୍ୟ ଭାଷାରେ ଅନୁବାଦ :

वह जो ईश्वर या देवता आदि की भक्ति करता है।

वह हनुमानजी का भक्त है।
उपासक, पुजारी, पुजेरी, प्रणत, भक्त, भगत, साधक, सेवक

One bound by vows to a religion or life of worship or service.

Monasteries of votaries.
votary

ଅର୍ଥ : ಪೂಜೆ ಮಾಡುವ ವ್ಯಕ್ತಿ

ଉଦାହରଣ : ಯಾರು ಭಗವಂತನನ್ನು ನಿಜವಾಗಿ ಉಪಾಸನೆ ಮಾಡುವರೂ ಅವರು ಸಂಸಾರ ಜಂಜಾಟದಿಂದ ಮುಕ್ತಿಯನ್ನು ಪಡೆಯುವರು.

ସମକକ୍ଷ : ಆರಾದಕ, ಆರಾಧ್ಯ, ಪೂಜಾರಿ, ಭಕ್ತ


ଅନ୍ୟ ଭାଷାରେ ଅନୁବାଦ :

वह जो पूजा करता हो।

भगवान का सच्चा उपासक सांसारिक बंधनों से मुक्त हो जाता है।
अराधी, अवराधी, आराधक, आराधी, उपासक, पुजारी, पुजेरी, पुजैया, पूजक, पूजयिता, भक्त

Someone who prays to God.

prayer, supplicant

ಉಪಾಸಕ   ಗುಣವಾಚಕ

ଅର୍ଥ : ಉಪಾಸನೆ ಅಥವಾ ಪೂಜೆಯನ್ನು ಮಾಡುವಂತಹ

ଉଦାହରଣ : ಉಪಾಸಕನಾದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಪೂರ್ತಿಯಾದವು.

ସମକକ୍ଷ : ಆರಾಧಕ, ಆರಾಧಕನಾದ, ಆರಾಧಕನಾದಂತ, ಆರಾಧಕನಾದಂತಹ, ಉಪಾಸಕನಾದ, ಉಪಾಸಕನಾದಂತ, ಉಪಾಸಕನಾದಂತಹ


ଅନ୍ୟ ଭାଷାରେ ଅନୁବାଦ :

उपासना या पूजा करने वाला।

उपासक व्यक्ति की सभी कामनाएँ पूरी हो गईं।
अराधी, अवराधक, आराधक, आराधी, आराध्यमान, उपासक, पुजारी, पुजेरी, पुजैया, पूजक, भक्त