ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪಾಯವಿಲ್ಲದಂತ ଶବ୍ଦର ଅର୍ଥ ଏବଂ ଉଦାହରଣ ।

ಉಪಾಯವಿಲ್ಲದಂತ   ಗುಣವಾಚಕ

ଅର୍ଥ : ಉಪಾಯ ಅಥವಾ ಪರಿಹಾರ ಮಾಡದೆ ಇರುವಂತಹ

ଉଦାହରଣ : ಪರಹಾರ ದೊರೆಯದ ವ್ಯಕ್ತಿಯು ಸಮಸ್ಯೆಗಳಿಂದ ಆವೃತವಾಗಿದ್ದಾನೆ.

ସମକକ୍ଷ : ಉಪಾಯವಿಲ್ಲದ, ಉಪಾಯವಿಲ್ಲದಂತಹ, ಪರಿಹಾರ ದೊರೆಯದ, ಪರಿಹಾರ ದೊರೆಯದಂತ, ಪರಿಹಾರ ದೊರೆಯದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ, ಪರಿಹಾರವಿಲ್ಲದಂತಹ


ଅନ୍ୟ ଭାଷାରେ ଅନୁବାଦ :

उपाय या तदबीर न करने वाला।

अप्रतिकारी व्यक्ति समस्याओं से घिरा रहता है।
अप्रतिकारी

ଅର୍ଥ : ಯಾರೋ ಒಬ್ಬರ ಬಳಿ ಯಾವುದೇ ಉಪಾಯವಿಲ್ಲವೋ

ଉଦାହରଣ : ಉಪಾಯವಿಲ್ಲದ ರಮೇಶ್ ಅಳುತ್ತಿದ್ದ.

ସମକକ୍ଷ : ಉಪಾಯವಿಲ್ಲದ, ಉಪಾಯವಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जिसके पास कोई उपाय न हो।

अनुपाय रमेश रोने लगा।
अनुपाय

ଅର୍ଥ : ಯಾವುದಕ್ಕೆ ಯಾವುದೇ ಉಪಾಯವಿಲ್ಲವೋ

ଉଦାହରଣ : ಅವನು ಪರಿಹಾರವಿಲ್ಲದ ಸಮಸ್ಯೆಯೊಳಗೆ ಸಿಲುಕ್ಕಿದ್ದಾನೆ.

ସମକକ୍ଷ : ಉಪಾಯವಿಲ್ಲದ, ಉಪಾಯವಿಲ್ಲದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ, ಪರಿಹಾರವಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जिसका कोई उपाय न हो।

वह अनुपाय समस्या में घिर कर रह गया।
अनुपाय

ଅର୍ଥ : ಯಾವುದಕ್ಕೆ ಉಪಾಯವಿಲ್ಲವೋ

ଉଦାହରଣ : ಉಪಾಯವಿಲ್ಲದ ಸಮಸ್ಯೆಗಳನ್ನು ಸಂಬಾಲಿಸುವುದು ವ್ಯರ್ಥ ಪ್ರಯತ್ನವಾಗಿದೆ.

ସମକକ୍ଷ : ಉಪಾಯವಿಲ್ಲದ, ಉಪಾಯವಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जिसका उपाय न हो।

अप्रतिकार समस्या को सुलझाने का प्रयत्न व्यर्थ होगा।
अप्रतिकार