ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪಾಯ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಉಪಾಯ ಮಾಡು   ಕ್ರಿಯಾಪದ

ଅର୍ଥ : ಯಾವುದೇ ಕೆಲಸ ಮುಂತಾದವುಗಳಿಗೆ ಯೋಜನೆಯನ್ನು ತಯಾರು ಮಾಡುವ ಪ್ರಕ್ರಿಯೆ

ଉଦାହରଣ : ಅವನು ಮನೆಗೆ ಹೋಗಲು ಉಪಾಯವನ್ನು ಮಾಡುತ್ತಿದ್ದಾನೆ

ସମକକ୍ଷ : ಯೋಜನೆ ಮಾಡು


ଅନ୍ୟ ଭାଷାରେ ଅନୁବାଦ :

किसी काम आदि के लिए योजना तैयार करना।

वह घर जाने की योजना बना रहा है।
प्लानिंग करना, योजना बनाना

Make plans for something.

He is planning a trip with his family.
plan

ଅର୍ଥ : ಯಾವುದೇ ಕೆಲಸ, ಘಟನೆ ಮುಂತಾದವುಕ್ಕಾಗಿ ಸ್ಥಾನ, ಸಮಯ ಇತ್ಯಾದಿ ನಿರ್ಧಾರ ಮಾಡುವ ಪ್ರಕ್ರಿಯೆ

ଉଦାହରଣ : ನಾನು ಮುಂದಿನ ತಿಂಗಳಲ್ಲಿ ಮನೆಗೆ ಹೋಗವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇನೆ.

ସମକକ୍ଷ : ಕಾರ್ಯಕ್ರಮ ಮಾಡು, ಯೋಜನೆ ಮಾಡು


ଅନ୍ୟ ଭାଷାରେ ଅନୁବାଦ :

* किसी काम, घटना आदि के लिए स्थान, समय आदि निर्धारित करना।

मैंने अगले महीने घर जाने का कार्यक्रम बनाया है।
कार्यक्रम बनाना, योजना बनान

ଅର୍ଥ : ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ತೀರ್ಮಾನಿಸಿ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳುವ ಪ್ರಕ್ರಿಯೆ

ଉଦାହରଣ : ದನ್ವಿದರನು ಎಲ್ಲಾ ಕೆಲಸವನ್ನು ವಿನುತಾಳ ಮೇಲೆ ಹಾಕಿ ತಲೆ ನೋಯುತ್ತಿದೆ ಎಂದು ನೆಪ ಮಾಡಿ ಮಲಗಿಬಿಟ್ಟ.

ସମକକ୍ଷ : ನೆಪ ಮಾಡು, ನೆಪವೊಡ್ಡು


ଅନ୍ୟ ଭାଷାରେ ଅନୁବାଦ :

कोई काम ना करने के इरादे से एक तरफ होकर बैठ जाना।

दविन्दर ने संपूर्ण काम रवनीत पर छोड़कर खुद सिरदर्द का बहाना बना लिया।
बहाना करना, बहाना बताना, बहाना बनाना, बहाना मारना