ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪಾಯ ଶବ୍ଦର ଅର୍ଥ ଏବଂ ଉଦାହରଣ ।

ಉಪಾಯ   ನಾಮಪದ

ଅର୍ଥ : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು

ଉଦାହରଣ : ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.

ସମକକ୍ଷ : ಅನುಸರಿಸುವುದು, ಗುರಿ, ದಣಿವು, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು


ଅନ୍ୟ ଭାଷାରେ ଅନୁବାଦ :

वह कार्य जो कोई उद्देश्य सिद्ध करने के लिए किया जाए।

सफलता पाने के लिए उसने भरपूर प्रयत्न किया।
प्रयत्न से ही सफलता मिलती है।
ईहा, उजवास, उद्यम, उद्योग, कोशिश, चेष्टा, जतन, जद्दोजहद, जिगीष, जिगीषा, पैरवी, प्रयत्न, प्रयास, मनुष्यकार, यतन, यत्न

Earnest and conscientious activity intended to do or accomplish something.

Made an effort to cover all the reading material.
Wished him luck in his endeavor.
She gave it a good try.
attempt, effort, endeavor, endeavour, try

ଅର୍ଥ : ಕುಸ್ತಿಯಲ್ಲಿ ವಿರೋಧಿಯನ್ನು ಸೋಲಿಸುವುದಕ್ಕಾಗಿ ಅಥವಾ ಕುಗ್ಗಿಸುವುದಕ್ಕಾಗಿ ಉಪಯೋಗಿಸುವಂತಹ ಒಂದು ಯುಕ್ತಿ ಅಥವಾ ಉಪಾಯ

ଉଦାହରଣ : ಅವನು ಒಂದೇ ತಿರುವಿನಲ್ಲಿ ದಡಿಯ ಪೈಲ್ವಾನನ್ನು ಸೋಲಿಸಿದನು.

ସମକକ୍ଷ : ತಿರುವು, ತೊಡಕು, ಧೂರ್ತತನ, ಪೇಚ, ಪೇಚು, ಮೋಸ, ಯುಕ್ತಿ, ಸಿಕ್ಕುಳ್ಳ


ଅନ୍ୟ ଭାଷାରେ ଅନୁବାଦ :

कुश्ती में विपक्षी को हराने या दबाने के लिए काम में लाई जानेवाली युक्ति।

उसने एक ही दाँव में मोटे पहलवान को चित्त कर दिया।
चाल, दाँव, दाव, दावँ, पेंच, पेच

A move made to gain a tactical end.

maneuver, manoeuvre, tactical maneuver, tactical manoeuvre

ଅର୍ଥ : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

ଉଦାହରଣ : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

ସମକକ୍ଷ : ಬಗೆ, ಮಾರ್ಗ, ರೀತಿ, ಸಾಧನ


ଅନ୍ୟ ଭାଷାରେ ଅନୁବାଦ :

ଅର୍ଥ : ಯಶಸ್ಸನ್ನು ಪಡೆಯಲು ಚಾಲಾಕಿತನ ಅಥವಾ ಯುಕ್ತಿಯಿಂದ ನಡೆದುಕೊಳ್ಳುವ ವಿಧಾನ

ଉଦାହରଣ : ಅವನು ಯುಕ್ತಿಯಿಂದ ಅಧ್ಯಕ್ಶನ ಸ್ಥಾನ ಗಿಟ್ಟಿಸಿಕೊಂಡನುನಾನು ಅವನ ತಂತ್ರ ಗುರುತಿಸಲಾರದೆ ಹೋದೆನು.

ସମକକ୍ଷ : ತಂತ್ರ, ಯುಕ್ತಿ, ಹೂಟ


ଅନ୍ୟ ଭାଷାରେ ଅନୁବାଦ :

कामयाबी पाने के लिए चालाकीपूर्वक लगाई जाने वाली युक्ति।

उसने दाँव-पेच करके अध्यक्ष की कुर्सी हथिया ली।
मैं उसकी चाल समझ न सका।
उठा पटक, उठा-पटक, उठापटक, एँच पेंच, एँच पेच, एँच-पेंच, एँच-पेच, एँचपेंच, एँचपेच, चाल, छक्का पंजा, छक्का-पंजा, दाँव पेंच, दाँव पेच, दाँव-पेंच, दाँव-पेच, पेंच, पेच

A maneuver in a game or conversation.

gambit, ploy, stratagem