ଅର୍ଥ : ಕೊನೆಯಾಟಕ್ಕೆ ತಲುಪುವ ಆಟ ಅದರಲ್ಲಿ ಗೆದ್ದಂತಹ ಪ್ರತಿಯೋಗಿಗಳು ಅಥವಾ ಪ್ರತಿಯೋಗಿ ದಳಗಳು ಮಾತ್ರ ಕೊನೆಯಾಟದಲ್ಲಿ ಆಟವಾಡುತ್ತಾರೆ
ଉଦାହରଣ :
ಸೆಮಿಫೈನಲ್ ಅಥವಾ ಉಪಾಂತ ಪಂದ್ಯದಲ್ಲಿ ಯಾವಾಗಲೂ ನಾಲ್ಕು ಪ್ರತಿಯೋಗಿಗಳು ಅಥವಾ ಪ್ರತಿಯೋಗಿ ದಳಗಳು ಆಟವಾಡುತ್ತವೆ.
ସମକକ୍ଷ : ಉಪಾಂತ ಆಟ, ಉಪಾಂತ ಪಂದ್ಯ, ಉಪಾಂತ-ಆಟ, ಉಪಾಂತ-ಪಂದ್ಯ, ಉಪಾಂತಆಟ, ಸೆಮಿಫೈನಲ್
ଅନ୍ୟ ଭାଷାରେ ଅନୁବାଦ :
वह अंतिम मैच के पहलेवाला मैच जिसमें जीते प्रतियोगी या प्रतियोगी दल ही अंतिम और निर्णायक मैच खेलते हैं।
सेमीफाइनल में हमेशा चार ही प्रतियोगी या प्रतियोगी दल पहुँचते हैं।