ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪವಾಸ ଶବ୍ଦର ଅର୍ଥ ଏବଂ ଉଦାହରଣ ।

ಉಪವಾಸ   ನಾಮಪದ

ଅର୍ଥ : ಜೈನ ಮತಾನುಸಾರ ಸಾಯುವ ಸಮಯದಲ್ಲಿ ಅನ್ನ-ನೀರು ಪರಿತ್ಯಾಗ ಮಾಡುವುದು

ଉଦାହରଣ : ಜೈನ ಮತಾವಲಂಭಿಗಳು ಉಪವಾಸವನ್ನು ಪವಿತ್ರ ಎಂದು ನಂಬುತ್ತಾರೆ.

ସମକକ୍ଷ : ಊಟಮಾಡದಿರುವುದು


ଅନ୍ୟ ଭାଷାରେ ଅନୁବାଦ :

जैन मतानुसार मरने का समय निकट जानकर अन्न-जल का परित्याग।

जैनी लोग अनशन को पवित्र मानते हैं।
अनशन

ଅର୍ଥ : ಆ ವ್ರತದಲ್ಲಿ ಊಟಮಾಡಲಾಗುವುದಿಲ್ಲ

ଉଦାହରଣ : ಪ್ರತಿ ಏಕಾದಶಿಯಂದು ಉಪವಾಸ ಇರುತ್ತಾರೆ.

ସମକକ୍ଷ : ಊಟಮಾಡದಿರುವುದು, ನಿರಾಹಾರ, ವ್ರತ


ଅନ୍ୟ ଭାଷାରେ ଅନୁବାଦ :

वह व्रत जिसमें भोजन नहीं किया जाता।

हर एकादशी को वह उपवास रहती है।
अभोजन, उपवास, उपास, लंघन, लङ्घन, व्रत

Abstaining from food.

fast, fasting

ଅର୍ଥ : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು

ଉଦାହରଣ : ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.

ସମକକ୍ଷ : ಕ್ಷತ್ತು, ನಿರಾಹಾರ, ಹೊಟ್ಟೆಗಿಲ್ಲದ ಸ್ಥಿತಿ


ଅନ୍ୟ ଭାଷାରେ ଅନୁବାଦ :

वह अवस्था जिसमें लोग अन्न के अभाव में भुखों मरते हों।

दैवी आपदा के कारण बहुत से ग्रामीण भुखमरी के शिकार हो गये।
आहारविरह, भुखमरी

A state of extreme hunger resulting from lack of essential nutrients over a prolonged period.

famishment, starvation