ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪಯೋಗ ଶବ୍ଦର ଅର୍ଥ ଏବଂ ଉଦାହରଣ ।

ಉಪಯೋಗ   ನಾಮಪದ

ଅର୍ଥ : ಯಾವುದೇ ಕೆಲಸಕ್ಕೆ ಬಳಕೆಗೆ ಬರುವುಕೆ ಅಥವಾ ಹಾಗೆ ಯಾವುದೇ ವಸ್ತು ಅಥವಾ ಸಂಗತಿಯನ್ನು ಬಳಸಿಕೊಳ್ಳುವಿಕೆ

ଉଦାହରଣ : ಮಂತ್ರ ಉಪಯೋಗ ಮಾಡುವಾಗ ಐದು ಅಂಗಗಳಿರುತ್ತವೆ. ಪ್ರವಚನದಲ್ಲಿ ಗುರೂಜಿ ಕತೆಗಳನ್ನು ಉಪಯೋಗ ಮಾಡಿ ಅರ್ಥವನ್ನು ವಿಸ್ತರಿಸಿ ಹೇಳಿದರು.

ସମକକ୍ଷ : ಬಳಕೆ, ವಿನಿಯೋಗ


ଅନ୍ୟ ଭାଷାରେ ଅନୁବାଦ :

वैदिक कृत्यों में होने वाला मंत्र का प्रयोग।

मंत्र विनियोग के पांच अंग होते हैं।
विनियोग, विनियोजन

ଅର୍ଥ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

ଉଦାହରଣ : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

ସମକକ୍ଷ : ಆಚರಣೆ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ಯೋಜನೆ, ವಿನಿಯೋಗ, ವ್ಯವಹಾರ


ଅନ୍ୟ ଭାଷାରେ ଅନୁବାଦ :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

ଅର୍ଥ : ತಿಂದು-ಕುಡಿಯುವ ವಸ್ತುಗಳು ಅಥವಾ ಬೇರೆ ವಸ್ತುಗಳನ್ನು ಉಪಯೋಗ ಮಾಡುವ ಕ್ರಿಯೆ

ଉଦାହରଣ : ಅತಿಯಾಗಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ನಿಯಮಿತವಾಗಿ ಔಷದಿಗಳ ಸೇವನೆ ಮಾಡುತ್ತಾ ಬರಬೇಕು.

ସମକକ୍ଷ : ಸೇವನೆ


ଅନ୍ୟ ଭାଷାରେ ଅନୁବାଦ :

खाने-पीने की चीजों या किसी अन्य वस्तु को उपयोग में लाने की क्रिया।

अधिक रक्तचाप से पीड़ित व्यक्ति को नियमित रूप से औषध का सेवन करना चाहिए।
उद्ग्रहण, उपभोग, रसास्वादन, सेवन

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

ଅର୍ଥ : ಕೆಲವು ಕಾರಣಕ್ಕಾಗಿ ಕೆಲವು ವಸ್ತು ಸಂಗತಿಗಳನ್ನು ಬಳಸಿಕೊಳ್ಳುವಿಕೆ

ଉଦାହରଣ : ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಈ ಯೋಜನೆಗೆ ಬಳಕೆ ಮಾಡಲಾಗಿದೆ.

ସମକକ୍ଷ : ಬಳಕೆ, ವಿನಿಯೋಗ


ଅନ୍ୟ ଭାଷାରେ ଅନୁବାଦ :

किसी फल के उद्देश्य से किसी वस्तु का उपयोग।

करोड़ रुपये से भी अधिक की अनुपूरक मांगे एवं तत्संबधी विनियोग विधेयक को पारित कर दिया।
विनियोग, विनियोजन

ଅର୍ଥ : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ

ଉଦାହରଣ : ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ

ସମକକ୍ଷ : ಬೆಲೆ, ಮೌಲ್ಯ


ଅନ୍ୟ ଭାଷାରେ ଅନୁବାଦ :

वह गुण या तत्व जिसके कारण किसी वस्तु का महत्व या मान होता है।

समय की उपयोगिता को न समझनेवाले पछताते हैं।
उपयोगिता

The quality of being usable.

practicability, practicableness

ଅର୍ଥ : ಕೆಲಸಕ್ಕೆ ಬರುವ ಯೋಗ್ಯತೆ ಹೊಂದಿರುವುದು

ଉଦାହରଣ : ವಸ್ತುಗಳ ಉಪಯೋಗದ ಅನುಸಾರವಾಗಿ ನಾವು ಅದನ್ನು ಬಳಸುತ್ತೇವೆ.

ସମକକ୍ଷ : ಉಪಯುಕ್ತ, ಪ್ರಯೋಜಕ


ଅନ୍ୟ ଭାଷାରେ ଅନୁବାଦ :

काम में आने की योग्यता।

वस्तुओं की उपयोगिता के अनुरूप ही हम उनका चयन करते हैं।
उपयोगिता, लाभकारिता

The quality of being of practical use.

usefulness, utility

ଅର୍ଥ : ಯಾವುದೇ ವಸ್ತುವನ್ನು ಅನುಭವಿಸುವುದರಿಂದ ಆಗುವ ಸಂತೋಷ ಅಥವಾ ಖುಷಿಯ ಅನುಭವ

ଉଦାହରଣ : ಈ ಕಚೇರಿಯಲ್ಲಿ ಕಾರ್ಯಾಲಯಕ್ಕೆ ಸಂಬಂದಿ ಎಲ್ಲಾ ವಸ್ತುಗಳನ್ನು ಉಪಯೋಗಿಸುತ್ತಾರೆ.

ସମକକ୍ଷ : ಅನುಭೋಗ, ಭೋಗ, ಸುಃಖ ಭೋಗ, ಸುಃಖ-ಭೋಗ


ଅନ୍ୟ ଭାଷାରେ ଅନୁବାଦ :

किसी वस्तु के व्यवहार से सुख या मजा लेने की क्रिया।

इस कार्यालय के सभी पदाधिकारी कार्यालयी वस्तुओं का खूब उपभोग करते हैं।
अनुभोग, आभोग, उपभोग, भोग, सुख भोग, सेवन

Act of receiving pleasure from something.

delectation, enjoyment

ଅର୍ଥ : ಉಪಯೋಗಕ್ಕೆ ಬರುವ ಸ್ಥಿತಿ ಅಥವಾ ಭಾವನೆ

ଉଦାହରଣ : ಜನಗಳ ಉಪಯೋಗಕೋಸ್ಕರ ಸುಲಭ ಶೌಚಾಲಯವನ್ನು ನಿರ್ಮಿಸಿದ್ದಾರೆ.

ସମକକ୍ଷ : ಉಪ್ತಯುಕ್ತ, ಪ್ರಯೋಜನ


ଅନ୍ୟ ଭାଷାରେ ଅନୁବାଦ :

उपयोग में आने की अवस्था या भाव।

जन उपयोगिता को ध्यान में रखकर ही सुलभ शौचालय का निर्माण किया गया है।
उपयोगिता, उपादेयता, साधकता

The quality of being of practical use.

usefulness, utility

ಉಪಯೋಗ   ಕ್ರಿಯಾಪದ

ଅର୍ଥ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು

ଉଦାହରଣ : ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.

ସମକକ୍ଷ : ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭ, ಲಾಭವಾಗು


ଅନ୍ୟ ଭାଷାରେ ଅନୁବାଦ :

किसी काम के लिए किसी से कुछ चाहना।

आपके यहाँ आने का कुछ न कुछ तो प्रयोजन होगा।
प्रयोजन होना, मतलब होना

Propose or intend.

I aim to arrive at noon.
aim, propose, purport, purpose