ଅର୍ଥ : ಮನುಷ್ಯನ, ಸ್ಥಳದ, ವಸ್ತುವಿನ ಹೆಸರಿನ ಬದಲು ಅಥವಾ ನಿಜವಾದ ಹೆಸರಿನ ಜತೆ ಪ್ರೀತಿಯಿಂದ, ಹಾಸ್ಯಕ್ಕಾಗಿ, ಹೊಗಳಿಕೆ, ತೆಗಳಿಕೆಗಾಗಿ ಇಡುವ ಇನ್ನೊಂದು ಹೆಸರು
ଉଦାହରଣ :
ಕೃಷ್ಣನನ್ನು ಎಲ್ಲರೂ ಕಿಟ್ಟಿ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು.
ସମକକ୍ଷ : ಅಡ್ಡ ಹೆಸರು, ಅಡ್ಡ-ಹೆಸರು, ಅಡ್ಡಹೆಸರು
ଅନ୍ୟ ଭାଷାରେ ଅନୁବାଦ :
ଅର୍ଥ : ಗೋರಕಪಂಥಿ ಸಾಧುಗಳಿಗೆ ಇರುವ ಒಂದು ಬಿರುದುಪದಕ
ଉଦାହରଣ :
ಗೋರಕಪಂಥಿ ಸಾಧುಗಳ ಹೆಸರಿನ ಹಿಂದೆ ಉಪನಾಮವನ್ನು ಸೇರಿರುವುದು.
ଅନ୍ୟ ଭାଷାରେ ଅନୁବାଦ :