ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪಚಾರ ଶବ୍ଦର ଅର୍ଥ ଏବଂ ଉଦାହରଣ ।

ಉಪಚಾರ   ನಾಮಪದ

ଅର୍ଥ : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು

ଉଦାହରଣ : ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.

ସମକକ୍ଷ : ಶುಶ್ರೂಷೆ, ಸೇವೆ


ଅନ୍ୟ ଭାଷାରେ ଅନୁବାଦ :

दूसरों के लिए कर्तव्य का पालन, स्थान की व्यवस्था और सहायक उपकरण आदि।

यहाँ के होटलों में अच्छी सेवाएँ उपलब्ध हैं।
सेवा

Performance of duties or provision of space and equipment helpful to others.

The mayor tried to maintain city services.
The medical services are excellent.
services

ଅର୍ଥ : ರೋಗವನ್ನು ಗುಣಪಡಿಸಿಕೊಳ್ಳುವ ಸಲುವಾಗಿ ವೈಧ್ಯರಿಂದ ಅಥವಾ ಪಂಡಿತರಿಂದ ನಡೆಯುವ ಪ್ರಕ್ರಿಯೆ

ଉଦାହରଣ : ನನ್ನ ತಾಯಿಗೆ ಸಕ್ಕರೆ ಕಾಯಿಲೆ ಇರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾಳೆ.

ସମକକ୍ଷ : ಚಿಕಿತ್ಸೆ, ಟ್ರೀಟ್ಮೆಂಟ್


ଅନ୍ୟ ଭାଷାରେ ଅନୁବାଦ :

रोग दूर करने की युक्ति या प्रक्रिया।

गाँव के रोगियों को चिकित्सा के लिए शहर जाना पड़ता है।
इस रोग का प्रतिकार क्या होगा।
इलाज, उपचर्या, उपचार, चिकित्सा, ट्रीटमंट, ट्रीटमेंट, ट्रीटमेन्ट, थेरपी, थेरेपी, दरमान, दवा-दारू, प्रतिकार, प्रयोग, मुआलिजा, रोगोपचार

ଅର୍ଥ : ಧಾರ್ಮಿಕ ಕ್ಷೇತ್ರದಲ್ಲಿ ಪೂಜೆ ಮಾಡುವ ರೀತಿ ಮತ್ತು ವಿಧಾನ

ଉଦାହରଣ : ಆವಾಹನೆ, ಮಧುಪರ್ಕ, ನೈವೇದ್ಯ, ಪರಿಕ್ರಮಾ, ವಂದನೆ ಇತ್ಯಾದಿ ಉಪಚಾರವನ್ನು ದೇವರಿಗೆ ಮಾಡುತ್ತಾರೆ.


ଅନ୍ୟ ଭାଷାରେ ଅନୁବାଦ :

धार्मिक क्षेत्र में पूजन के अंग और विधान।

आह्वान, पंचामृत, नैवेद्य, परिक्रमा, वन्दना आदि उपचार कहलाते हैं।
उपचर्या, उपचार