ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಪ ರಾಜ್ಯಪಾಲ ଶବ୍ଦର ଅର୍ଥ ଏବଂ ଉଦାହରଣ ।

ಉಪ ರಾಜ್ಯಪಾಲ   ನಾಮಪದ

ଅର୍ଥ : ರಾಜ್ಯಪಾಲರ ಸಹಾಯಕ ಅವರ ಕಾರ್ಯಗಳಲ್ಲಿ ಸಹಾಯವನ್ನು ಮಾಡುತ್ತಾರೆ ಹಾಗೂ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕೆಲಸ-ಕಾರ್ಯಗಳ ನಿರ್ವಹಣೆ ಮಾಡುತ್ತಾರೆ

ଉଦାହରଣ : ಉಪ-ರಾಜ್ಯಪಾಲರು ಧ್ವಜಾರೋಹಣವನ್ನು ಮಾಡಿದರು.

ସମକକ୍ଷ : ಉಪ-ರಾಜ್ಯಪಾಲ, ಡೆಪ್ಟಿ-ಗೌರನರ್, ಡೆಪ್ಯೂಟಿ ಗೌರನರ್, ಡೆಬ್ಟಿ ಗೌರನರ್


ଅନ୍ୟ ଭାଷାରେ ଅନୁବାଦ :

राज्यपाल के सहायक जो उनके कार्यों में सहायता करते हैं तथा उनकी अनुपस्थिति में उनके कार्यों की देख-रेख भी करते हैं।

उप-राज्यपाल ने ध्वजारोहण किया।
उप राज्यपाल, उप-राज्यपाल, उपराज्यपाल, डिप्टी गवरनर, डिप्टी गवर्नर, डेप्यूटी गवरनर, डेप्यूटी गवर्नर

An assistant with power to act when his superior is absent.

deputy, lieutenant

ଅର୍ଥ : ಯಾವುದೇ ಉಪಪ್ರಾಂತ್ಯದ ಶಾಸಕನು ರಾಜ್ಯಪಾಲರ ಅಧಿಕಾರದ ಅದೀನದಲ್ಲಿ ಬರುವರು

ଉଦାହରଣ : ಇತ್ತೀಚಿನ ದಿನಗಳಲ್ಲಿ ಉಪಪ್ರಾಂತ್ಯ ಇಲ್ಲದ ಕಾರಣ ಉಪರಾಜ್ಯಪಾಲರನ್ನು ನೇಮಿಸಿಕೊಳ್ಳುವುದಿಲ್ಲ.

ସମକକ୍ଷ : ಉಪರಾಜ್ಯಪಾಲ ಉಪ-ರಾಜ್ಯಪಾಲ


ଅନ୍ୟ ଭାଷାରେ ଅନୁବାଦ :

किसी उपप्रांत का शासक जो राज्यपाल के अधिकारों से युक्त हो।

आजकल उपप्रांत न होने से उपराज्यपाल की नियुक्ति नहीं होती।
उप राज्यपाल, उप-राज्यपाल, उपराज्यपाल