ଅର୍ଥ : ಯಾವುದಾದರು ಸ್ಥಾನ, ಪದವಿ, ಸದಸ್ಯತ್ವ ಮೊದಲಾದವುಗಳಿಗೆ ನಡೆಯುವ ಚುನಾವಣೆಯಲ್ಲಿ ಒಬ್ಬ ಮಂತ್ರಿಗಳ ಅವಧಿ ಪೂರ್ತಿಯಾಗುವ ಮೊದಲೇ ಯಾವುದಾದರೂ ವಿಶೇಷ ಕಾರಣದಿಂದ ಖಾಲಿ ಇರುವ ಸ್ಥಾನವನ್ನು ಪೂರ್ತಿ ಮಾಡುವರು
ଉଦାହରଣ :
ಮಂತ್ರಿಗಳ ಮರಣದ ನಂತರ ಅವರ ಚುನಾಯಿತ ಕ್ಷೇತ್ರದಲ್ಲಿ ಉಪಚುನಾವಣೆಯನ್ನು ಮಾಡಲಾಯಿತು.
ସମକକ୍ଷ : ಉಪ-ಚುನಾವಣೆ, ಉಪಚುನಾವಣೆ
ଅନ୍ୟ ଭାଷାରେ ଅନୁବାଦ :
किसी स्थान,पद,सदस्यता आदि के लिए होनेवाला वह निर्वाचन जो किसी सत्र की अवधि पूरी होने से पहले,किसी विशेष कारण से किसी स्थान के रिक्त हो जाने पर उसकी पूर्ति के लिए होता है।
मंत्रीजी की मृत्यु के बाद उनके निर्वाचन क्षेत्र में उपचुनाव कराया गया।