ଅର୍ଥ : ಉನ್ಮೂಲನ ಮಾಡುವುದಕ್ಕೆ ಅಥವಾ ಕಿತ್ತು ಹಾಕುವುದಕ್ಕೆ ಯೋಗ್ಯವಾದಂತಹ
ଉଦାହରଣ :
ರೈತನು ಹೊಲದಲ್ಲಿ ಉನ್ಮೂಲನವಾದ ಗಿಡಗಳನ್ನು ಹೊರಗೆ ಹಾಕುತ್ತಿದ್ದಾನೆ.
ସମକକ୍ଷ : ಉನ್ಮೂಲನವಾದ, ಉನ್ಮೂಲನವಾದಂತಹ, ಬೇರು ಸಹಿತ ನಾಶಪಡಿಸಿದ, ಬೇರು ಸಹಿತ ನಾಶಪಡಿಸಿದಂತ, ಬೇರು ಸಹಿತ ನಾಶಪಡಿಸಿದಂತಹ
ଅନ୍ୟ ଭାଷାରେ ଅନୁବାଦ :
Able to be eradicated or rooted out.
eradicableଅର୍ଥ : ಉನ್ಮೂಲವಾದಂತಹ ಅಥವಾ ಯಾವುದನ್ನು ಬೇರು ಸಹಿತ ಕೀಳಲಾಗಿದೆಯೋ
ଉଦାହରଣ :
ಉನ್ಮೂಲವಾದಂತಹ ಗಿಡಗಳನ್ನು ಮತ್ತೆ ನೆಟುತ್ತಿದ್ದಾರೆ.
ସମକକ୍ଷ : ಉನ್ಮೂಲವಾದಂತಹ, ಬೇರು ಸಹಿತ ಕಿತ್ತಂತ, ಬೇರು ಸಹಿತ ಕಿತ್ತಂತಹ, ಬೇರು ಸಹಿತ ಕಿತ್ತಂತ್ತ, ಬೇರು ಸಹಿತ ಕಿತ್ತಂತ್ತಹ, ಬೇರು ಸಹಿತ ಕೀಳಲಾದ, ಬೇರು ಸಹಿತ ಕೀಳಲಾದಂತ, ಬೇರು ಸಹಿತ ಕೀಳಲಾದಂತಹ
ଅନ୍ୟ ଭାଷାରେ ଅନୁବାଦ :