ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉನ್ಮತ್ತ ଶବ୍ଦର ଅର୍ଥ ଏବଂ ଉଦାହରଣ ।

ಉನ್ಮತ್ತ   ಗುಣವಾಚಕ

ଅର୍ଥ : ಕ್ರೋದ ,ಪ್ರೇಮ ಇತ್ಯಾದಿಗಳ ಕಾರಣದಿಂದ ತನ್ನಲ್ಲಿ ತಾನು ಎಲ್ಲದಿರುವ ಅಥವಾ ಇಹದ ಜ್ಞಾನವಿಲ್ಲದ

ଉଦାହରଣ : ಉನ್ಮತ್ತ ವ್ಯಕ್ತಿಗಳು ತಮಗೆ ತಾವೇ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತದೆ.

ସମକକ୍ଷ : ಉನ್ಮತ್ತವಾದ, ಉನ್ಮತ್ತವಾದಂತ, ಉನ್ಮತ್ತವಾದಂತಹ, ಬುದ್ಧಿವಿಕಲ್ಪ, ಬುದ್ಧಿವಿಕಲ್ಪವಾದ, ಬುದ್ಧಿವಿಕಲ್ಪವಾದಂತ, ಬುದ್ಧಿವಿಕಲ್ಪವಾದಂತಹ, ಹುಚ್ಚುಹಿಡಿದ, ಹುಚ್ಚುಹಿಡಿದಂತ, ಹುಚ್ಚುಹಿಡಿದಂತಹ


ଅନ୍ୟ ଭାଷାରେ ଅନୁବାଦ :

क्रोध,प्रेम आदि के कारण जो आपे में न हो।

क्रोध में पागल व्यक्ति कुछ भी कर सकता है।
पागल, बावरा, बावला, बौरा

ଅର୍ଥ : ಯಾರೋ ಒಬ್ಬರ ತಲೆ ಕೆಟ್ಟು ಹೋಗುವ

ଉଦାହରଣ : ಶ್ಯಾಮ್ ಕಣ್ಣ ಮುಂದೆಯೆ ತನ್ನ ಮನೆ ಸುಟ್ಟುಹೋಗುತ್ತಿದ್ದನು ನೋಡಿದಾಗ ಅವನು ಹುಚ್ಚನಾದ.

ସମକକ୍ଷ : ಉನ್ಮತ್ತನಾದ, ಉನ್ಮತ್ತನಾದಂತ, ಉನ್ಮತ್ತನಾದಂತಹ, ಬುದ್ಧಿಗೆಟ್ಟ, ಬುದ್ಧಿಗೆಟ್ಟಂತ, ಬುದ್ಧಿಗೆಟ್ಟಂತಹ, ಬುದ್ಧಿಗೇಡಿನ, ಬುದ್ಧಿಗೇಡಿನಂತ, ಬುದ್ಧಿಗೇಡಿನಂತಹ, ಬುದ್ಧಿಭ್ರಮಣ, ಬುದ್ಧಿಭ್ರಮಣವಾದ, ಬುದ್ಧಿಭ್ರಮಣವಾದಂತ, ಬುದ್ಧಿಭ್ರಮಣವಾದಂತಹ, ಬುದ್ಧಿಸೀಮಿತವಲ್ಲದ, ಬುದ್ಧಿಸೀಮಿತವಲ್ಲದಂತ, ಬುದ್ಧಿಸೀಮಿತವಲ್ಲದಂತಹ, ಮತಿಗೆಟ್ಟ, ಮತಿಗೆಟ್ಟಂತ, ಮತಿಗೆಟ್ಟಂತಹ, ಹುಚ್ಚ, ಹುಚ್ಚಾದ, ಹುಚ್ಚಾದಂತ, ಹುಚ್ಚಾದಂತಹ


ଅନ୍ୟ ଭାଷାରେ ଅନୁବାଦ :

जिसके मस्तिष्क में विकार आ गया हो।

उस पागल व्यक्ति ने अपनी आँखों के सामने अपना घर उजड़ते देखा था।
अपनी आँखों के सामने अपना घर उजड़ता देख श्याम पागल हो गया।
अभिमूर्छित, आधूत, उन्मत, उन्मत्त, उन्मद, कितव, दिवाना, दीवाना, पागल, बावरा, बावला, बौरा, भ्रांत, भ्रान्त, विक्षिप्त