ଅର୍ଥ : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ
ଉଦାହରଣ :
ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.
ସମକକ୍ଷ : ಅವ್ಯವಸ್ಥೆ, ಅಸ್ತವ್ಯಸ್ತತೆ, ಪ್ರಕ್ಷುಬ್ದತೆ
ଅନ୍ୟ ଭାଷାରେ ଅନୁବାଦ :
आकुल होने की अवस्था या भाव।
आकुलता के कारण मैं इस कार्य पर अपना ध्यान केन्द्रित नहीं कर पा रहा हूँ।ଅର୍ଥ : ಭಯ ಅಥವಾ ಚಿಂತೆಯಿಂದ ತಲೆಯ ಭಾಗದ ನರಗಳಲ್ಲಿ ಕ್ಲೇಶ ಉಂಟಾಗುವ ಕ್ರಿಯೆ
ଉଦାହରଣ :
ಮಾನಸಿಕ ಉದ್ವಿಗ್ನತೆಯ ಕಾರಣದಿಂದ ಅವನು ಕಾಯಿಲೆ ಬಿದ್ದನು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಪ್ರಿಯವಲ್ಲದ ಅಥವಾ ಅನಿಷ್ಟ ಘಟನೆಗಳ ಕಾರಣದಿಂದಾಗಿ ಮನಸ್ಸಿನಲ್ಲಿ ಉಂಟಾಗುವಂತಹ ವಿಕಾರತೆ
ଉଦାହରଣ :
ವಿಕ್ಷೋಭದ ಒಂದು ಪ್ರಕಾರ.
ଅନ୍ୟ ଭାଷାରେ ଅନୁବାଦ :
The feeling of being agitated. Not calm.
agitation