ଅର୍ଥ : ಯಾವುದಾದರೂ ಒಂದು ಕೆಲಸದಲ್ಲಿರುವಿಕೆಯನ್ನು ಸೂಚಿಸುವುದು
ଉଦାହରଣ :
ನನ್ನ ತಾಯಿ ಸರಕಾರಿ ಉದ್ಯೋಗಿ.
ସମକକ୍ଷ : ಉದ್ಯೋಗಶೀಲ, ಉದ್ಯೋಗಶೀಲವಾದ, ಉದ್ಯೋಗಶೀಲವಾದಂತ, ಉದ್ಯೋಗಿ, ಉದ್ಯೋಗಿಯಾದ, ಉದ್ಯೋಗಿಯಾದಂತ, ಉದ್ಯೋಗಿಯಾದಂತಹ, ಕೆಲಸದಲ್ಲಿರುವ, ಕೆಲಸದಲ್ಲಿರುವಂತ, ಕೆಲಸದಲ್ಲಿರುವಂತಹ, ದುಡಿಯುವ, ದುಡಿಯುವಂತ, ದುಡಿಯುವಂತಹ
ଅନ୍ୟ ଭାଷାରେ ଅନୁବାଦ :
काम या उद्यम में लगा रहनेवाला।
मेरी माँ एक नौकरीशुदा महिला हैं।Actively engaged in paid work.
The working population.ଅର୍ଥ : ಸದಾ ಕ್ರಿಯೆಯಲ್ಲಿ ತೊಡಗಿಕೊಂಡಿರುವ ಅಥವಾ ಸದಾ ಲವಲವಿಕೆಯಿಂದ ಯಾವುದಾದರೂ ಕೆಲಸದಲ್ಲಿ ತೊಡಗಿಕೊಂಡಿರುವಿಕೆ ಅಥವಾ ಅಂತಹ ಗುಣ
ଉଦାହରଣ :
ಬರಹಗಾರರು ಸದಾ ಕ್ರಿಯಾಶೀಲರಾಗಿರಬೇಕು.
ସମକକ୍ଷ : ಉದ್ಯೋಗಶೀಲ, ಉದ್ಯೋಗಶೀಲವಾದ, ಉದ್ಯೋಗಶೀಲವಾದಂತ, ಕಾರ್ಯೋನ್ಮುಖ, ಕಾರ್ಯೋನ್ಮುಖವಾದ, ಕಾರ್ಯೋನ್ಮುಖವಾದಂತ, ಕಾರ್ಯೋನ್ಮುಖವಾದಂತಹ, ಕ್ರಿಯಾಶೀಲ, ಕ್ರಿಯಾಶೀಲವಾದ, ಕ್ರಿಯಾಶೀಲವಾದಂತ, ಕ್ರಿಯಾಶೀಲವಾದಂತಹ, ಸಕ್ರಿಯ, ಸಕ್ರಿಯವಾದ, ಸಕ್ರಿಯವಾದಂತ, ಸಕ್ರಿಯವಾದಂತಹ
ଅନ୍ୟ ଭାଷାରେ ଅନୁବାଦ :
Disposed to take action or effectuate change.
A director who takes an active interest in corporate operations.