ଅର୍ଥ : ಯಾರನ್ನಾದರು ಕಷ್ಟ-ಕೋಟಲೆಗಳಿಂದ ಮುಕ್ತಗೊಳಿಸುವವ ಅಥವಾ ಕಷ್ಟವನ್ನು ದೂರ ಮಾಡುವವ
ଉଦାହରଣ :
ಆಧುನಿಕ ಸಮಾಜದಲ್ಲಿ ಕೆಲವರು ಉದ್ಧಾರಕನೆಂಬ ಹೆಸರಿನಲ್ಲಿ ಡೋಂಗಿ ಮಾಡುತ್ತಾರೆ.
ସମକକ୍ଷ : ವಿಮೋಚಕ
ଅନ୍ୟ ଭାଷାରେ ଅନୁବାଦ :
ଅର୍ଥ : ಉದ್ಧಾರ ಮಾಡುವ ವ್ಯಕ್ತಿ
ଉଦାହରଣ :
ಈಶ್ವರ ಪ್ರತಿಯೊಬ್ಬ ಮನುಷ್ಯರ ಉದ್ಧಾರಕನಾಗಿದ್ದಾನೆ.
ସମକକ୍ଷ : ಕಾಪಾಡುವವನು, ಕಾಯುವವನು, ರಕ್ಷಕ
ଅନ୍ୟ ଭାଷାରେ ଅନୁବାଦ :