ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉದ್ಧಾರ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಉದ್ಧಾರ ಮಾಡು   ಕ್ರಿಯಾಪದ

ଅର୍ଥ : ಯಾವುದೋ ಒಂದು ಬಂಧನ ಅಥವಾ ಕೆಲಸದಿಂದ ಮುಕ್ತರನ್ನಾಗಿ ಮಾಡುವ ಪ್ರಕ್ರಿಯೆ

ଉଦାହରଣ : ಮುನಿಗಳು ತಮ್ಮ ತಪ್ಪಸ್ಸಿನ ಶಕ್ತಿಯಿಂದ ಸಂಸಾರದ ದುಃಖವನ್ನು ಮುಕ್ತಿಗೊಳಿಸಿದರು.

ସମକକ୍ଷ : ಮುಕ್ತಿಗೊಳಿಸು


ଅନ୍ୟ ଭାଷାରେ ଅନୁବାଦ :

किसी बंधन या काम से मुक्त होना।

ऋषि अपनी साधना के बल पर संसार के दुःखों से उबरता है।
उद्धार पाना, उबरना, निस्तार पाना, मुक्त होना

Bring into safety.

We pulled through most of the victims of the bomb attack.
bring through, carry through, pull through, save

ଅର୍ଥ : ಪಾರು ಮಾಡು ಅಥವಾ ಉದ್ದಾರ ಮಾಡುವ ಪ್ರಕ್ರಿಯೆ

ଉଦାହରଣ : ಅವನು ನನ್ನನ್ನು ಈ ತೊಂದರೆಯಿಂದ ಪಾರು ಮಾಡಿದ.

ସମକକ୍ଷ : ಉದ್ದಾರ ಮಾಡು, ಪಾರು ಮಾಡು, ಮುಕ್ತಿ ನೀಡು


ଅନ୍ୟ ଭାଷାରେ ଅନୁବାଦ :

निस्तार या उद्धार करना।

उसने मुझे इस मुसीबत से निकाला।
उगारना, उद्धार करना, उद्धारना, उधारना, उबारना, निकालना