ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉದ್ದೀಪಕವಾದ ଶବ୍ଦର ଅର୍ଥ ଏବଂ ଉଦାହରଣ ।

ಉದ್ದೀಪಕವಾದ   ಗುಣವಾಚಕ

ଅର୍ଥ : ಜಠರಾಗ್ನಿಯನ್ನು ತೀವ್ರಗೊಳಿಸುವಂತಹ

ଉଦାହରଣ : ನೆಲ್ಲಿಕಾಯಿ ಒಂದು ಉದ್ದೀಪಕ ಖಾದ್ಯ ಪದಾರ್ಥ.

ସମକକ୍ଷ : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉದ್ದೀಪಕ, ಉದ್ದೀಪಕವಾದಂತ, ಉದ್ದೀಪಕವಾದಂತಹ


ଅନ୍ୟ ଭାଷାରେ ଅନୁବାଦ :

जठराग्नि को तीव्र या दीप्त करनेवाला।

आँवला एक उद्दीपक खाद्य है।
उद्दीपक

ଅର୍ଥ : ಉದ್ದೀಪಕವಾದ ಅಥವಾ ಉತ್ತೇಜಕವಾಗುವಂತಹ

ଉଦାହରଣ : ನೇಗಿಲ ನೊಗ ಒಂದು ಉದ್ದೀಪಕ ವಸ್ತು.

ସମକକ୍ଷ : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉದ್ದೀಪಕ, ಉದ್ದೀಪಕವಾದಂತ, ಉದ್ದೀಪಕವಾದಂತಹ


ଅନ୍ୟ ଭାଷାରେ ଅନୁବାଦ :

जलाने या प्रज्वलित करने वाला।

माचिस एक उद्दीपक वस्तु है।
उद्दीप, उद्दीपक, प्रज्वलक

ଅର୍ଥ : ಯಾವುದೇ ಸಂಗತಿಯಿಂದ ಮನಸ್ಸನ್ನು ತೀವ್ರವಾಗಿ ಪ್ರೇರೇಪಿಸುವ ಗುಣ

ଉଦାହରଣ : ಆತನ ಉತ್ತೇಜಕ ಭಾಷಣದಿಂದಾಗಿ ನಗರದಲ್ಲಿ ಗಲಭೆ ನಡೆದಿದೆ.

ସମକକ୍ଷ : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉತ್ತೇಜನಪ್ರದ, ಉತ್ತೇಜನಪ್ರದವಾದ, ಉತ್ತೇಜನಪ್ರದವಾದಂತ, ಉತ್ತೇಜನಪ್ರದವಾದಂತಹ, ಉದ್ದೀಪಕ, ಉದ್ದೀಪಕವಾದಂತ, ಉದ್ದೀಪಕವಾದಂತಹ, ಪ್ರೇರಕ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ


ଅନ୍ୟ ଭାଷାରେ ଅନୁବାଦ :

मनोवेगों को तीव्र करनेवाला।

नेता के उत्तेजक भाषण ने शहर में दंगा करा दिया।
उकसाऊ, उत्तेजक, उत्तेजनाप्रद, उद्दीपक, उद्दीपन, भड़कदार, भड़काऊ, संदीपन, सन्दीपन

Creating or arousing excitement.

An exciting account of her trip.
exciting