ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)
ଉଦାହରଣ : ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.
ସମକକ୍ଷ : ಉದ್ದವಾದ, ಉದ್ದವಾದಂತ, ಮೃದುವಾದ, ಮೃದುವಾದಂತ, ಮೃದುವಾದಂತಹ
ଅନ୍ୟ ଭାଷାରେ ଅନୁବାଦ :हिन्दी
चिकना,मुलायम और लंबा (बाल)।
ଅର୍ଥ : ಉದ್ದವಾಗಿರುವಂತಹ
ଉଦାହରଣ : ಅಜ್ಜ ಉದ್ದವಾದ ಹಗ್ಗವನ್ನು ಸುತ್ತುತ್ತಿದ್ದಾರೆ.
ସମକକ୍ଷ : ಉದ್ದವಾದ, ಉದ್ದವಾದಂತ
ଅନ୍ୟ ଭାଷାରେ ଅନୁବାଦ :हिन्दी English
लंबा किया हुआ।
Drawn out or made longer spatially.
ଅର୍ଥ : ಹೆಚ್ಚು ನಿಡಿದಾದ
ଉଦାହରଣ : ಉದ್ದ ಲಂಗ ಕಾಲಿಗೆ ತೊಡರುತ್ತದೆ.
ସମକକ୍ଷ : ಉದ್ದ, ಉದ್ದವಾದ, ಉದ್ದವಾದಂತ, ನೀಳ, ನೀಳವಾದ, ನೀಳವಾದಂತ, ನೀಳವಾದಂತಹ, ಲಂಬ, ಲಂಬವಾದ, ಲಂಬವಾದಂತ, ಲಂಬವಾದಂತಹ
जो लंबाई से युक्त हो।
ସଂସ୍ଥାପନ କରନ୍ତୁ