ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉದಾಹರಣೆ ଶବ୍ଦର ଅର୍ଥ ଏବଂ ଉଦାହରଣ ।

ಉದಾಹರಣೆ   ನಾಮಪದ

ଅର୍ଥ : ಆ ಕಾರ್ಯ, ವ್ಯಕ್ತಿಯ ಆದರ್ಶ ರೂಪ ಮತ್ತು ಅವನನ್ನು ಅನುಕರಣೆ ಮಾಡುವ ನೀತಿಗೆ ಸಂಬಂಧಿಸಿದ್ದು

ଉଦାହରଣ : ಭಗವಂತ ರಾಮನ ಕಾರ್ಯಗಳು ಆಧುನಿಕ ಯುಗಕ್ಕೆ ಒಂದು ಉದಾರಣೆ.

ସମକକ୍ଷ : ಉಪಮೆ, ಗಾದೆಯ ಮಾತು, ದೃಷ್ಟಾಂತ, ನಾಣ್ನುಡಿ, ಮಾದರಿ


ଅନ୍ୟ ଭାଷାରେ ଅନୁବାଦ :

वह कार्य, व्यक्ति आदि जो आदर्श रूप हो और जिसका अनुकरण करना नैतिक हो।

भगवान राम का कार्य आधुनिक युग के लिए एक उदाहरण है।
आदर्श, उदाहरण, मिसाल

A standard or typical example.

He is the prototype of good breeding.
He provided America with an image of the good father.
epitome, image, paradigm, prototype

ଅର୍ଥ : ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು

ଉଦାହରଣ : ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ.

ସମକକ୍ଷ : ಅಡಿಟಿಪ್ಪಣಿ, ಆಧಾರ, ಉಲ್ಲೇಖ


ଅନ୍ୟ ଭାଷାରେ ଅନୁବାଦ :

प्रमाण, साक्षी के रूप में लिया हुआ किसी लेख आदि का कोई अंश।

यह उद्धरण रामचरित मानस से लिया गया है।
अख़बार के हवाले इस बात की पुष्टि की जा सकती है।
अवतरण, अवतारण, उद्धरण, प्रोक्ति, हवाला

A short note recognizing a source of information or of a quoted passage.

The student's essay failed to list several important citations.
The acknowledgments are usually printed at the front of a book.
The article includes mention of similar clinical cases.
acknowledgment, citation, cite, credit, mention, quotation, reference

ଅର୍ଥ : ಯಾವುದಾದರೂ ವಿಷಯವನ್ನು ಸ್ಪಷ್ಟವಾಗಿ ಹೇಳಲು ಅಂಥಹುದೇ ಇನ್ನೊಂದು ಗೊತ್ತಿರುವ ವಿಷಯದ ಉಲ್ಲೇಖ ಮಾಡುವುದು

ଉଦାହରଣ : ಉದಾಹರಣೆಯನ್ನು ಕೊಟ್ಟು ಹೇಳಿದ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ.

ସମକକ୍ଷ : ದೃಷ್ಟಾಂತ, ನಿದರ್ಶನ


ଅନ୍ୟ ଭାଷାରେ ଅନୁବାଦ :

किसी विषय को स्पष्ट रूप से बतलाने या सिद्ध करने के लिए किसी जाने हुए अन्य विषय का उल्लेख।

उदाहरण देकर समझाने से बातें जल्दी समझ में आ जाती हैं।
उदाहरण, दृष्टांत, नमूना, प्रतिमान, प्रयोग, मिसाल, हवाला