ଅର୍ଥ : ಯಾವುದೋ ಮಾತನ್ನು ತಿಳಿಯುವ ಅತ್ಯಧಿಕ ಇಚ್ಛೆ
ଉଦାହରଣ :
ಬಾಲಕರ ಮನಸ್ಸಿನಲ್ಲಿ ಪ್ರತಿಯೊಂದು ವಿಷಯದಲ್ಲೂ ಜಿಗ್ಞ್ಯಾಸೆ ಉಂಟಾಗುವುದು.
ସମକକ୍ଷ : ಉತ್ಕಟ ಅಭಿಲಾಷೆ, ಕುತೂಹಲ, ಕೌತುಕ, ಜಿಗ್ಞ್ಯಾಸೆ, ತವಕ, ವಾತ್ಸುಕತೆ
ଅନ୍ୟ ଭାଷାରେ ଅନୁବାଦ :
ଅର୍ଥ : ಆತುರತೆಯ ಸ್ಥಿತಿ
ଉଦାହରଣ :
ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು
ସମକକ୍ଷ : ಅವಸರ, ಆತುರ, ಆತುರತೆ, ಆತುರಾತುರ, ಕಾತುರತೆ, ಕೂಡಲೇ, ಬೇಗನೆ, ವೇಗವಾಗಿ, ವ್ಯಾಕುಲ
ଅନ୍ୟ ଭାଷାରେ ଅନୁବାଦ :
आतुर होने की अवस्था।
दो साल घर से दूर रहने के बाद घरवालों से मिलने की उसकी आतुरता बढ़ती जा रही थी।