ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉತ್ಪನ್ನ ଶବ୍ଦର ଅର୍ଥ ଏବଂ ଉଦାହରଣ ।

ಉತ್ಪನ್ನ   ನಾಮಪದ

ଅର୍ଥ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ

ଉଦାହରଣ : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.

ସମକକ୍ଷ : ಆದಾಯ, ಆಮದು, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ


ଅନ୍ୟ ଭାଷାରେ ଅନୁବାଦ :

लाभ आदि के रूप में आने या प्राप्त होने वाला धन।

कृषि ही हमारी आय का मुख्य साधन है।
अर्थागम, आगम, आगमन, आमद, आमदनी, आमदरफ़्त, आमदरफ्त, आय, इनकम, इन्कम, कमाई, जोग, धनागम, पैदा, योग

The financial gain (earned or unearned) accruing over a given period of time.

income

ଅର୍ଥ : ಪ್ರಾಕೃತಿಕವಾಗಿ ಉಪಯೋಗಕ್ಕೆ ಸಿದ್ಧವಿರುವ ವಸ್ತುಗಳು ಅಥವಾ ಮಾನವ ನಿರ್ಮಿತ ಉಪಯೋಗಿ ಸರಕುಗಳು ಅಥವಾ ಮಾರಾಟಕ್ಕೆ ಸಿದ್ಧವಿರುವ ಸರಕು ಸರಂಜಾಮುಗಳು

ଉଦାହରଣ : ನಮ್ಮ ಕಂಪನಿಯ ಹೊಸ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.

ସମକକ୍ଷ : ಬಿಕರಿ ಮಾಲು, ಮಾರಾಟದ ಸರಕು, ವಾಣಿಜ್ಯ ಸರಕು


ଅନ୍ୟ ଭାଷାରେ ଅନୁବାଦ :

ऐसी चीज़ जिसे किसी व्यक्ति ने बनाई हो या जो किसी प्रक्रिया या यंत्रों आदि द्वारा बनी हो।

आजकल हर कंपनी बाज़ार में अपने नए-नए उत्पाद उतार रही है।
उगत, उत्पाद, उपज, प्रोडक्ट

An artifact that has been created by someone or some process.

They improve their product every year.
They export most of their agricultural production.
product, production