ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉತ್ತೇಜನ ଶବ୍ଦର ଅର୍ଥ ଏବଂ ଉଦାହରଣ ।

ಉತ್ತೇಜನ   ನಾಮಪದ

ଅର୍ଥ : ಏನನ್ನಾದರೂ ಸಾಧಿಸುವುದಕ್ಕಾಗಿ ಯಾರೋ ಒಬ್ಬರು ಉತ್ಸಾಹವನ್ನು ಹೆಚ್ಚು ಮಾಡುವ ಕ್ರಿಯೆ

ଉଦାହରଣ : ಅಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿತ್ತು.

ସମକକ୍ଷ : ಧೈರ್ಯ ಹೇಳುವುದು, ಪ್ರೋತ್ಸಾಹ, ಬೆಂಬಲ, ಹುರಿದುಂಬಿಸುವುದು


ଅନ୍ୟ ଭାଷାରେ ଅନୁବାଦ :

कुछ करने के लिए किसी का उत्साह बढ़ाने की क्रिया।

वह प्रतियोगियों को प्रोत्साहन दे रहा था।
उत्तेजन, प्रोत्साहन, बढ़ावा, हिम्मत आफजाई, हिम्मत आफ़ज़ाई, हौसला आफजाई, हौसला आफ़ज़ाई

The act of giving hope or support to someone.

boost, encouragement

ଅର୍ଥ : ಯಾವುದಾದರು ಕಾರ್ಯವನ್ನು ಮಾಡುವಂತೆ ಮನಸ್ಸನ್ನು ಒಲಿಸುವಂತಹ ಕ್ರಿಯೆ ಅಥವಾ ಮಾತು

ଉଦାହରଣ : ನಿಮ್ಮ ಉತ್ತೇಜನದಿಂದಲೇ ಮಕ್ಕಳು ಈ ಕೆಲಸವನ್ನು ಮಾಡುವಂತಾಯಿತು.

ସମକକ୍ଷ : ಪ್ರೋತ್ಸಾಹ

ଅର୍ଥ : ಮಾನಸಿಕವಾಗಿ ಯಾವುದೋ ಒಂದು ವಿಷಯದ ಬಗ್ಗೆ ಉತ್ತೇಜಿಸುವಿಕೆ

ଉଦାହରଣ : ತಂದೆ ತಾಯಿ ಮಗನನ್ನು ಐ.ಎ.ಎಸ್ ಪಾಸು ಮಾಡಲು ಉತ್ತೇಜನ ನೀಡಿದರು.

ସମକକ୍ଷ : ಉದ್ದೀಪನ, ಪ್ರಚೋದನ


ଅନ୍ୟ ଭାଷାରେ ଅନୁବାଦ :

The state of being emotionally aroused and worked up.

His face was flushed with excitement and his hands trembled.
He tried to calm those who were in a state of extreme inflammation.
excitation, excitement, fervor, fervour, inflammation

ಉತ್ತೇಜನ   ಗುಣವಾಚಕ

ଅର୍ଥ : ಧನಾತ್ಮಕ ಅಥವಾ ಋಣಾತ್ಮಕ ಉದ್ರೇಕನದ ವಂಶದ (ಯಾವುದಾದರು ತಂತ್ರ ಅಥವಾ ಕಣ)

ଉଦାହରଣ : ಈ ಪ್ರಕ್ರಿಯೆಯಿಂದ ಉದ್ರೇಕನ ಕಣಗಳ ತೀವ್ರತೆ ಹೆಚ್ಚಾಗುತ್ತದೆ.

ସମକକ୍ଷ : ಉತ್ತೇಜನವಾದ, ಉತ್ತೇಜನವಾದಂತ, ಉತ್ತೇಜನವಾದಂತಹ, ಉದ್ದೀಪನ, ಉದ್ದೀಪನವಾದ, ಉದ್ದೀಪನವಾದಂತ, ಉದ್ದೀಪನವಾದಂತಹ, ಉದ್ರೇಕನ, ಉದ್ರೇಕನವಾದ, ಉದ್ರೇಕನವಾದಂತ, ಉದ್ರೇಕನವಾದಂತಹ, ಪ್ರಚೋದನ, ಪ್ರಚೋದನವಾದ, ಪ್ರಚೋದನವಾದಂತ, ಪ್ರಚೋದನವಾದಂತಹ


ଅନ୍ୟ ଭାଷାରେ ଅନୁବାଦ :

धनात्मक या ऋणात्मक आवेश की कुल मात्रा का (किसी तंत्र, पिंड या कण)।

इस प्रक्रिया से आवेशित कणों की ऊर्जा बढ़ जाती है।
आविष्ट, आवेशित