ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉತ್ತರಿಸಿದ ଶବ୍ଦର ଅର୍ଥ ଏବଂ ଉଦାହରଣ ।

ಉತ್ತರಿಸಿದ   ಗುಣವಾಚಕ

ଅର୍ଥ : ಯಾವುದೋ ಒಂದಕ್ಕೆ ಉತ್ತರವನ್ನು ನೀಡಲಾಗಿದೆಯೋ

ଉଦାହରଣ : ಶ್ಯಾಮನು ಉತ್ತರಿಸಿದಂತಹ ಪ್ರಶ್ನೆಗಳನ್ನು ಮತ್ತೆ ಒಂದು ಸಲ ಓದುತ್ತಿದ್ದಾನೆ.

ସମକକ୍ଷ : ಉತ್ತರಿಸಲಾದ, ಉತ್ತರಿಸಲಾದಂತ, ಉತ್ತರಿಸಲ್ಪಟ್ಟಂತ, ಉತ್ತರಿಸಲ್ಪಟ್ಟಂತಹ, ಉತ್ತರಿಸಲ್ಪಟ್ಟತ, ಉತ್ತರಿಸಿದಂತ, ಉತ್ತರಿಸಿದಂತಹ


ଅନ୍ୟ ଭାଷାରେ ଅନୁବାଦ :

जिसका उत्तर दिया जा चुका हो।

श्याम उत्तरित प्रश्नों को एक बार फिर पढ़ रहा है।
उत्तरित

ଅର୍ଥ : ಉತ್ತರ ನೀಡಿರುವ ಅಥವಾ ಉತ್ತರಕ್ಕೆ ಸಂಬಂಧಿಸಿದ

ଉଦାହରଣ : ಗೋಲಿಬಾರ್ ನಲ್ಲಿ ಇಬ್ಬರು ಉಗ್ರವಾದಿಗಳು ಸತ್ತು ಹೋದರೆಂದು ಪೂಲೀಸರು ಉತ್ತರಿಸಿದರು.

ସମକକ୍ଷ : ಜವಾಬು-ನೀಡಿದ, ಜವಾಬುನೀಡಿದ


ଅନ୍ୟ ଭାଷାରେ ଅନୁବାଦ :

जवाब में किया हुआ या जवाब संबंधी।

पुलिस द्वारा जवाबी गोलीबारी में 2 आंतकवादी मारे गए।
जवाबी

Replying.

An answering glance.
An answering smile.
answering, respondent