ଅର୍ଥ : ಪ್ರತಿಕಾರ ತೆಗೆದುಕೊಳ್ಳುವುದು ಅಥವಾ ಪ್ರತಿಕ್ರಿಯೆಯ ಸ್ವರೂಪದಲ್ಲಿ ಯಾವುದಾದರು ಕಾರ್ಯವನ್ನು ಮಾಡುವುದು
ଉଦାହରଣ :
ಅವರು ಅವನ ಹೊಡೆತಕ್ಕೆ ಸರಿಯಾದ ಜವಾಬನ್ನು ನೀಡಿದರು.
ସମକକ୍ଷ : ಉತ್ತರ ನೀಡು, ಜವಾಬು ಕೊಡು, ಜವಾಬು ನೀಡು
ଅନ୍ୟ ଭାଷାରେ ଅନୁବାଦ :
किसी से बदला लेने के लिए या प्रतिक्रिया स्वरूप कोई कार्य करना।
उन्होंने उनके थप्पड़ का मुक्के से जवाब दिया।