ଅର୍ଥ : ಉತ್ತರ ದಿಕ್ಕಿನಲ್ಲಿ ಇರುವ ಪ್ರದೇಶ
ଉଦାହରଣ :
ಮಹೇಶ ಭಾರತದ ಉತ್ತರದಲ್ಲಿ ಕೆಲಸ ಮಾಡುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ದಕ್ಷಿಣ ದಿಕ್ಕಿನ ಎದುರಿನ ದಿಕ್ಕು
ଉଦାହରଣ :
ಭಾರತದ ಉತ್ತರ ಭಾಗದಲ್ಲಿ ಹಿಮಾಲಯ ಪರ್ವತವು ವೀರಾಜಮಾನವಾಗಿದೆ.
ସମକକ୍ଷ : ಉತ್ತರ ದಿಕ್ಕು, ಬಡಗಣ
ଅନ୍ୟ ଭାଷାରେ ଅନୁବାଦ :
दक्षिण दिशा के सामने की दिशा।
भारत के उत्तर में हिमालय पर्वत विराजमान है।