ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉತ್ತಮಗೊಳಿಸು ଶବ୍ଦର ଅର୍ଥ ଏବଂ ଉଦାହରଣ ।

ಉತ್ತಮಗೊಳಿಸು   ಕ್ರಿಯಾಪದ

ଅର୍ଥ : ದೋಷಗಳನ್ನು ದೂರಮಾಡಿ ಸರಿಯಾದ ಅಥವಾ ಒಳ್ಳೆಯ ಅವಸ್ಥೆಗೆ ತರುವುದು ಅಥವಾ ದುರಸ್ಥೆ ಮಾಡಿ ಅಥವಾ ಸರಿಮಾಡಿ ಕೆಲಸಕ್ಕೆ ಬರುವಂತೆ ಮಾಡುವುದು

ଉଦାହରଣ : ಗುರುಗಳು ನಾವು ಬರೆದಿರುವ ಲೇಖನಗಳನ್ನು ಸರಿಪಡಿಸುತ್ತಿದ್ದಾರೆ.

ସମକକ୍ଷ : ತಿದ್ದು, ಸಂವರಿಸು, ಸರಿಪಡಿಸು, ಸುಧಾರಣೆಮಾಡು


ଅନ୍ୟ ଭାଷାରେ ଅନୁବାଦ :

दोष, त्रुटियाँ आदि दूर करके ठीक या अच्छी अवस्था में लाना या दुरुस्त या ठीक करके काम में लाने योग्य बनाना।

गुरुजी हमारे द्वारा लिखे गए लेख को सुधार रहे हैं।
अनगाना, ठीक करना, सँवारना, संवारना, संशोधन करना, सुधार करना, सुधारना, सोधना

To make better.

The editor improved the manuscript with his changes.
ameliorate, amend, better, improve, meliorate

ଅର୍ଥ : ಯಾವುದೋ ಒಂದನ್ನು ಬರೆಸಿ ಮತ್ತು ಹೆಚ್ಚು ಸಂತುಲಿತವಾಗಿ, ಸ್ವೀಕರಸಲು ಯೋಗ್ಯವಾಗುವ ಹಾಗೆ ಮಾಡುವ ಪ್ರಕ್ರಿಯೆ

ଉଦାହରଣ : ನೀವು ನಿಮ್ಮ ಲೇಖನವನ್ನು ಇನ್ನು ಉತ್ತಮಗೊಳಿಸಿ.

ସମକକ୍ଷ : ಇನ್ನು ಉತ್ತಮಗೊಳಿಸು, ಸುಧಾರಿಸು


ଅନ୍ୟ ଭାଷାରେ ଅନୁବାଦ :

* कुछ मिलाकर और अधिक संतुलित, स्वीकार्य या योग्य बनाना।

आप अपने इस लेख को बेहतर बनाइए।
और अच्छा करना, और अच्छा बनाना, बेहतर करना, बेहतर बनाना

Make more temperate, acceptable, or suitable by adding something else.

She tempered her criticism.
moderate, mollify, season, temper