ଅର୍ଥ : ಮದುವೆ ಮುಂತಾದ ಶುಭ ಸಮಾರಂದಲ್ಲಿ ವಿಶೇಷ ವ್ಯಕ್ತಿಗಳ ಮೂಲಕ ವಿಶಿಷ್ಟ ಕೆಲಸಗಳನ್ನು ಮಾಡಬೇಕೆಂದು ಪದ್ಧತಿಯ ಪ್ರಕಾರ ನಡೆದುಕೊಂಡು ಬರುತ್ತಿರುವುದು
ଉଦାହରଣ :
ನಮ್ಮ ಪದ್ಧತಿಯಲ್ಲಿ ಹುಟ್ಟಿದ ಮಗುವಿಗೆ ಕಾಡಿಗೆ ಹಚ್ಚಿ ಕಾಣಿಕೆ ನೀಡುವ ಕಾರ್ಯವನ್ನು ನಾದಿನಿ ಮಾಡುತ್ತಾಳೆ.
ସମକକ୍ଷ :
ಕಾಣಿಕೆ
ଅନ୍ୟ ଭାଷାରେ ଅନୁବାଦ :
विवाह आदि शुभ अवसरों पर विशिष्ट व्यक्ति द्वारा किया जाने वाला विशिष्ट कार्य जो प्रथा के रूप में चला आ रहा है।
हमारे यहाँ नवजात शिशु को काजल लगाने का नेग ननद करती है।
नेग,
नेग-चार,
नेग-जोग,
नेगचार,
नेगजोग