ଅର୍ଥ : ಯಾವುದು ಸ್ಪಷ್ಟವಾಗಿ ತಿಳಿದು ಬರುತ್ತದೆಯೋ
ଉଦାହରଣ :
ಈ ಕವಿತೆಯ ಭಾವ ಸ್ಪಷ್ಟವಾಗಿಲ್ಲ.
ସମକକ୍ଷ : ಉಜ್ವಲವಾದ, ಉಜ್ವಲವಾದಂತ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಸ್ಫುಟವಾದ, ಸ್ಫುಟವಾದಂತ, ಸ್ಫುಟವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತು ಸಂಗತಿಯು ತುಂಬಾ ಪ್ರಕಾಶಮಾನವಾಗಿರುವಿಕೆ
ଉଦାହରଣ :
ಹುಣ್ಣಿಮೆಯ ಚಂದ್ರ ಉಜ್ವಲವಾದ ಬೆಳದಿಂಗಳು ಚಲ್ಲಿದ್ದಾನೆ.
ସମକକ୍ଷ : ಉಜ್ವಲವಾದ, ಉಜ್ವಲವಾದಂತ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಹೊಳೆಯುತ್ತಿರುವಂತಹ
ଉଦାହରଣ :
ಮಂಚದ ಮೇಲೆ ಕುಳಿತ ಮಹಾತ್ಮನ ಶೋಭಾಯಮಾನವಾದ ಮುಖದಲ್ಲಿ ಒಂದು ಜೀವಕಳೆ ಇದೆ.
ସମକକ୍ଷ : ಉಜ್ವಲ, ಉಜ್ವಲವಾದ, ಉಜ್ವಲವಾದಂತ, ಕಾಂತಿಯುತ, ಕಾಂತಿಯುತವಾದ, ಕಾಂತಿಯುತವಾದಂತ, ಕಾಂತಿಯುತವಾದಂತಹ, ವೈಭವಯುತ, ವೈಭವಯುತವಾದ, ವೈಭವಯುತವಾದಂತ, ವೈಭವಯುತವಾದಂತಹ, ಶೋಭಾಯಮಾನ, ಶೋಭಾಯಮಾನವಾದ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ
ଅର୍ଥ : ಉರಿಯುತ್ತಿರುವ
ଉଦାହରଣ :
ಪ್ರಜ್ವಲಿಸುತ್ತಿರುವ ದೀಪದಿಂದ ದೇವರಿಗೆ ಆರತಿಯನ್ನು ಮಾಡಲಾಯಿತು.
ସମକକ୍ଷ : ಉಜ್ವಲವಾದ, ಉಜ್ವಲವಾದಂತ, ಪ್ರಜ್ವಲಿತ, ಪ್ರಜ್ವಲಿತವಾದ, ಪ್ರಜ್ವಲಿತವಾದಂತ, ಪ್ರಜ್ವಲಿತವಾದಂತಹ
ଅନ୍ୟ ଭାଷାରେ ଅନୁବାଦ :