ଅର୍ଥ : ಮಾತಿನ ಮೂಲಕ ವ್ಯಕ್ತಪಡಿಸುವುದು
ଉଦାହରଣ :
ಅವರ ಹೇಳಿಕೆಯ ಪ್ರಕಾರ ಈ ಕಾರ್ಯ ನಡೆಯುತ್ತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ
ଉଦାହରଣ :
ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.
ସମକକ୍ଷ : ಒಳ್ಳೆಯ ಮಾತು, ನೀತಿವಾಕ್ಯ, ಸುಭಾಷಿತ, ಸುವಚನ, ಸೂಕ್ತಿ
ଅର୍ଥ : ಯಾವುದೇ ವಿಷಯವಾಗಿ ಒಂದು ನಿರ್ದಿಷ್ಟವಾದ ಮಾತು ಅಥವಾ ಸ್ಪಷ್ಟವಾದ ಖಚಿತವಾದ ಹೇಳಿಕೆ
ଉଦାହରଣ :
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಹೇಳಿಕೆ ಸಂಚಲನವನ್ನು ಉಂಟುಮಾಡಿತು.
ସମକକ୍ଷ : ನಿರೂಪಣೆ, ಪ್ರಕಟಣೆಯ ಮಾತು, ಹೇಳಿಕೆ
ଅନ୍ୟ ଭାଷାରେ ଅନୁବାଦ :