ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಉಕ್ಕು ଶବ୍ଦର ଅର୍ଥ ଏବଂ ଉଦାହରଣ ।

ಉಕ್ಕು   ನಾಮಪದ

ଅର୍ଥ : ಬಿಸಿಯಾದಾಗ ಮೇಲಕ್ಕೆ ಬರುವ ಕ್ರಿಯೆ

ଉଦାହରଣ : ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತಿದೆ.


ଅନ୍ୟ ଭାଷାରେ ଅନୁବାଦ :

गरमी पाकर फेन के साथ ऊपर उठने की क्रिया।

चुल्हे पर रखे दूध में उबाल आ रहा है।
उछाला, उफान, उबाल

ଅର୍ଥ : ಬೇಕಾದ ಹದಕ್ಕೆ ತಕ್ಕಂತೆ ಗಟ್ಟಿಗೊಳಿಸಬಹುದಾದ, ನಾನಾ ಬಗೆಯ ಉಪಕರಣಗಳು ಮತ್ತು ಶಸ್ತ್ರಗಳ ತಯಾರಿಕೆಯಲ್ಲಿ ಬಳಸುವ, ಕಬ್ಬಿಣ, ಇಂಗಾಲಗಳ ಒಂದು ಮಿಶ್ರಲೋಹ

ଉଦାହରଣ : ಉಕ್ಕು ಜಂಗು ಹತ್ತುವುದಿಲ್ಲ. ಕರ್ನಾಟಕದಲ್ಲಿ ಜಿಂದಾಲ್ ಎಂಬ ದೊಡ್ಡ ಉಕ್ಕಿನ ಕಾರ್ಖಾನೆ ಇದೆ.

ସମକକ୍ଷ : ಸ್ಟೀಲ್


ଅନ୍ୟ ଭାଷାରେ ଅନୁବାଦ :

इस्पात की वह मिश्र धातु जिसमें कम से कम साढ़े दस से ग्यारह प्रतिशत क्रोमियम होता है।

स्टील में जंग नहीं लगता है।
इनॉक्स, इनॉक्स स्टील, जंगरोधी स्टील, स्टील, स्टेनलेस स्टील

Steel containing chromium that makes it resistant to corrosion.

chromium steel, stainless, stainless steel

ଅର୍ଥ : ಒಂದು ಪ್ರಕಾರದ ಉತ್ತಮ ಲೋಹ

ଉଦାହରଣ : ನಮೂರಿನಲ್ಲಿ ಉಕ್ಕಿನ ಕಾರ್ಖಾನೆ ಇದೆ

ସମକକ୍ଷ : ಸ್ಟೀಲು


ଅନ୍ୟ ଭାଷାରେ ଅନୁବାଦ :

एक प्रकार का बढ़िया लोहा।

हमारे शहर में इस्पात का एक कारख़ाना है।
अभ्रकसत्व, इसपात, इस्पात, तीक्ष्णलौह, तीष्णायस, फ़ौलाद, फौलाद, वज्र

ಉಕ್ಕು   ಕ್ರಿಯಾಪದ

ଅର୍ଥ : ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ

ଉଦାହରଣ : ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು.

ସମକକ୍ଷ : ಉಕ್ಕಿ ಬರು


ଅନ୍ୟ ଭାଷାରେ ଅନୁବାଦ :

उबल कर ऊपर उठना।

दूध उफन रहा है जरा आँच धीमा कर दो।
उतराना, उफनना, उफनाना, उफ़नना, उफ़ान आना, उफान आना

ଅର୍ଥ : ಕಾಯಿಸುತ್ತಿರುವ ಹಾಲು ಉಕ್ಕಿ ಮೇಲೆ ಬರುವ ಪ್ರಕ್ರಿಯೆ

ଉଦାହରଣ : ಉರಿಯನ್ನು ಕಡಿಮೆ ಮಾಡು, ಹಾಲು ಉಕ್ಕುತ್ತಿದೆ.


ଅନ୍ୟ ଭାଷାରେ ଅନୁବାଦ :

खौलते हुए दूध आदि का ऊपर को उठना।

आँच कम कर दो, दूध फँफा रहा है।
फँफाना