ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಈಶ್ವರೀ ଶବ୍ଦର ଅର୍ଥ ଏବଂ ଉଦାହରଣ ।

ಈಶ್ವರೀ   ನಾಮಪದ

ଅର୍ଥ : ಹಣದ ಅಧಿದೇವತೆ ಅವಳೇ ವಿಷ್ಣುವಿನ ಹೆಂಡತಿ ಎನ್ನಲಾಗಿದೆ

ଉଦାହରଣ : ಮಹೇಶ್ವರು ಐಶ್ವರ್ಯದ ಪ್ರಾಪ್ತಿಗಾಗಿ ಲಕ್ಷ್ಮಿ ಪೂಜೆಯನ್ನು ಮಾಡಿದರು.

ସମକକ୍ଷ : ಐಶ್ವರ್ಯದ ಮತ್ತು ಸೌಂದರ್ಯಗಳ ಅಧಿದೇವತೆ, ಜಗನ್ಮಾಥೆ, ಭಾರ್ಗವಿ, ಮಂಗಳ, ಲಕ್ಷ್ಮಿ, ವಿಷ್ಣುವಿನ ಹೆಂಡತಿ, ಸರ್ವಮಂಗಳ, ಸಿಂಧುಜ


ଅନ୍ୟ ଭାଷାରେ ଅନୁବାଦ :

Hindu goddess of fortune and prosperity.

lakshmi

ଅର୍ଥ : ಮಂತ್ರ-ತಂತ್ರದಲ್ಲಿ ವರ್ಣಿತವಾಗುವ ಒಂದು ಅಧಿದೇವತೆ ಅವಳನ್ನು ಉಪಾಸನೆಮಾಡುವವರು ಶಕ್ತಿದೇವತೆ ಎಂದು ಹೇಳುತ್ತಾರೆ

ଉଦାହରଣ : ಪ್ರಾಚೀನ ಕಾಲದಿಂದಲ್ಲೂ ಶಕ್ತಿ ದೇವತೆಯ ಉಪಾಸನೆ ನಡೆಯುತ್ತಾ ಬಂದಿದೆ.

ସମକକ୍ଷ : ದುರ್ಗಾದೇವತೆ, ದುರ್ಗಿ, ಶಕ್ತಿ, ಶಕ್ತಿದೇವತೆ


ଅନ୍ୟ ଭାଷାରେ ଅନୁବାଦ :

तंत्र में वर्णित एक अधिष्ठात्री देवी जिसकी उपासना करने वाले शाक्त कहलाते हैं।

प्राचीन काल से शक्ति की उपासना होती चली आ रही है।
ईश्वरा, ईश्वरी, शक्ति

The female or generative principle. Wife of Siva and a benevolent form of Devi.

sakti, shakti