ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಈರ್ಷ್ಯೆಯಿಂದ ଶବ୍ଦର ଅର୍ଥ ଏବଂ ଉଦାହରଣ ।

ಈರ್ಷ್ಯೆಯಿಂದ   ಕ್ರಿಯಾವಿಶೇಷಣ

ଅର୍ଥ : ಯಾವುದೇ ಕೆಲಸ ಅಥವಾ ಘಟನೆಗಳಲ್ಲಿ ಹೊಟ್ಟೆಕಿಚ್ಚಿರುವ ಸ್ಥಿತಿ ಇಲ್ಲವೇ ರೀತಿ

ଉଦାହରଣ : ಯಾವುದೇ ಕೆಲಸವನ್ನು ಹೊಟ್ಟೆಕಿಚ್ಚಿನಿಂದ ಮಾಡಬಾರದು.

ସମକକ୍ଷ : ಅಸೂಯೆಯಿಂದ, ಅಸೂಯೆಯೊಂದಿಗೆ, ಅಸೂಯೆಯೊಡನೆ, ಈರ್ಷ್ಯೆಯೊಂದಿಗೆ, ಈರ್ಷ್ಯೆಯೊಡನೆ, ಮಾತ್ಸರ್ಯದಿಂದ, ಮಾತ್ಸರ್ಯದೊಂದಿಗೆ, ಮಾತ್ಸರ್ಯದೊಡನೆ, ಹೊಟ್ಟೆಕಿಚ್ಚಿನಿಂದ, ಹೊಟ್ಟೆಕಿಚ್ಚಿನೊಂದಿಗೆ, ಹೊಟ್ಟೆಕಿಚ್ಚಿನೊಡನೆ


ଅନ୍ୟ ଭାଷାରେ ଅନୁବାଦ :

ईर्ष्या या डाह के साथ।

कोई भी काम ईर्ष्यापूर्वक न करें।
ईर्ष्यतः, ईर्ष्यापूर्णतः, ईर्ष्यापूर्वक, द्वेषपूर्वक, सासूय

With jealousy.

He guarded his privacy jealously.
jealously