ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೋ ಒಂದನ್ನು ದಾಟಿ ಹೋಗುವ ಪ್ರಕ್ರಿಯೆ
ଉଦାହରଣ : ನಾನು ತುಂಬಾ ಕಷ್ಟಪಟ್ಟು ಈಜಿ ನದಿ ದಾಟಿದೆ.
ଅନ୍ୟ ଭାଷାରେ ଅନୁବାଦ :हिन्दी
पार करना।
ଅର୍ଥ : ಶಾರೀರಿಕ ಅಂಗಾಗಗಳನ್ನು ಅಲುಗಾಡಿಸುತ್ತಾ ಅಥವಾ ನೀರಿನ ಮೇಲೆ ಮುಂದೆ ಹಿಂದೆ ತೇಲಾಡುವ ಕ್ರಿಯೆ
ଉଦାହରଣ : ರಾಮನು ನದಿಯಲ್ಲಿ ಈಜುತ್ತಿದ್ದಾನೆ.
ସମକକ୍ଷ : ತೇಲು
ଅନ୍ୟ ଭାଷାରେ ଅନୁବାଦ :हिन्दी English
शारीरिक अंगों को हिलाकर या ऐसे ही पानी में तल से ऊपर आगे-पीछे होना।
Travel through water.
ଅର୍ଥ : ಬೇರೆಯವರನ್ನು ಈಜುವಂತೆ ಮಾಡುವ ಪ್ರಕ್ರಿಯೆ
ଉଦାହରଣ : ಅಮ್ಮ ಮಗುವನ್ನು ಹಿಡಿದುಕೊಂಡು ನೀರಿನಲ್ಲಿ ಈಜಿಸುತ್ತಿದ್ದಳು.
दूसरे को तैराने में प्रवृत्त करना।
ସଂସ୍ଥାପନ କରନ୍ତୁ