ଅର୍ଥ : ಈ ಲೋಕಕ್ಕೆ ಸಂಬಂಧಿಸಿದ ಅಥವಾ ಸಂಸಾರಕ್ಕೆ ಸಂಬಂಧಿಸಿದ
ଉଦାହରଣ :
ಐಹಿಕ ಪ್ರಪಂಚದಲ್ಲಿ ಆನಂದವು ಕ್ಷಣಿಕವಾದುದು.
ସମକକ୍ଷ : ಇಹಲೋಕದ, ಇಹಲೋಕದಂತ, ಇಹಲೌಕಿಕ, ಇಹಲೌಕಿಕವಾದ, ಇಹಲೌಕಿಕವಾದಂತ, ಇಹಲೌಕಿಕವಾದಂತಹ, ಐಹಿಕ, ಐಹಿಕವಾದ, ಐಹಿಕವಾದಂತ, ಐಹಿಕವಾದಂತಹ, ಪ್ರಾಪಂಚಿಕವಾದ ಪ್ರಾಪಂಚಿಕವಾದಂತ, ಪ್ರಾಪಂಚಿಕವಾದಂತಹ, ಲೌಕಿಕವಾದ, ಲೌಕಿಕವಾದಂತ, ಲೌಕಿಕವಾದಂತಹ, ಸಾಂಸಾರಿಕ, ಸಾಂಸಾರಿಕವಾದ, ಸಾಂಸಾರಿಕವಾದಂತ, ಸಾಂಸಾರಿಕವಾದಂತಹ
ଅନ୍ୟ ଭାଷାରେ ଅନୁବାଦ :
Concerned with the world or worldly matters.
Mundane affairs.