ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಇಸ್ಪೀಟಿನ ಎಲೆ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಒಂದು ತರಹದ ದೊಡ್ಡ ಕಾಗದಗಳು ಚೌಕಾಕಾರದಲ್ಲಿ ಇದ್ದು ಮತ್ತು ಅದರ ಮೇಲೆ ರಂಗಿನ ಆಕಾರ ಅಚ್ಚನ್ನು ಒತ್ತಿರುವರು ಅಥವಾ ಚಿತ್ರವನ್ನು ಬಿಡಿಸಿದ್ದು ಅದನ್ನು ಆಡಲು ಬಳಸುವರು

ଉଦାହରଣ : ಅವನು ಕೋಪದಿಂದ ಇಸ್ಪೀಟಿನ ಎಲೆಗಳನ್ನು ಹರಿದು ಹಾಕಿದ.

ସମକକ୍ଷ : ಇಸ್ಟೀಟೆಲೆ, ಎಕ್ಕ ಇಸ್ಪೀಟು


ଅନ୍ୟ ଭାଷାରେ ଅନୁବାଦ :

खेलने के लिए मोटे कागज़ के चौकोर छपे टुकड़े, जिन पर रंगों की बूटियाँ या तस्वीरें बनी रहती हैं।

उसने गुस्से में ताश को फाड़ दिया।
इस अलमारी में कई जोड़ी गंजीफे रखे हुए हैं।
कार्ड, गंजीफ़ा, गंजीफा, ताश, तास, पत्ता

One of a set of small pieces of stiff paper marked in various ways and used for playing games or for telling fortunes.

He collected cards and traded them with the other boys.
card

ଅର୍ଥ : ಹತ್ತು ಬಣ್ಣದ ಚುಕ್ಕೆಗಳು ಅಥವಾ ಚಿಹ್ನೆಗಳನ್ನು ಹೊಂದಿರುವ ಇಸ್ಪೀಟು ಅಥವಾ ಎಲೆ

ଉଦାହରଣ : ಆಟವನ್ನು ಗೆಲ್ಲಲು ಬರೀ ಒಂದು ಇಸ್ಪೀಟಿನ ಎಲೆ ಬೇಕು.

ସମକକ୍ଷ : ಎಕ್ಕ


ଅନ୍ୟ ଭାଷାରେ ଅନୁବାଦ :

दस बूटियों या चिह्नों वाला ताश का पत्ता।

खेल जीतने के लिए सिर्फ एक दहले की ज़रूरत है।
दहला

ଅର୍ଥ : ಏಳು ಚಿತ್ರಗಳನ್ನು ಹೊಂದಿರುವ ಇಸ್ಪೀಟಿನ ಎಲೆ

ଉଦାହରଣ : ಬಣ್ಣದ ಇಸ್ಪೀಟಿನ ಎಲೆ ನನ್ನ ಹತ್ತಿರ ಇದೆ.

ସମକକ୍ଷ : ಇಸ್ಪೀಟೆಲೆ


ଅନ୍ୟ ଭାଷାରେ ଅନୁବାଦ :

सात बूटियों वाला ताश का पत्ता।

रंग का सत्ता मेरे पास है।
सत्ता, सत्ती